ಇವತ್ತು ಜಗತ್ತಿನಲ್ಲಿ ಎಷ್ಟು ಜನರಿಗೆ ಕೊರೋನಾ? ಟಾಪ್‌ 5 ದೇಶಗಳು ಏರ್‌ಪೋರ್ಟ್‌ನಲ್ಲಿ

masthmagaa.com:

ಜಾಗತಿಕ ವಿಚಾರಕ್ಕೆ ಬಂದ್ರೆ ಇಡೀ ಪ್ರಪಂಚದಲ್ಲಿ ಕಳೆದ 24 ಗಂಟೆಗಳಲ್ಲಿ 6.58 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 20.86 ಕೋಟಿ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 43.84 ಲಕ್ಷ ದಾಟಿದೆ.
TOP-5
ಟಾಪ್ 5 ಕೊರೊನಾ ಪೀಡಿತ ರಾಷ್ಟ್ರಗಳ ಅಪ್ಡೇಟ್ ನೋಡೋದಾದ್ರೆ
ಅಮೆರಿಕ-1,28,000+ ಅಧಿಕ
ಭಾರತ – 35,000+
ಬ್ರೆಜಿಲ್- 37,000+
ರಷ್ಯಾ – 20,000+
ಫ್ರಾನ್ಸ್ – 24,000+

-masthmagaa.com

Contact Us for Advertisement

Leave a Reply