ಜುಲೈ 05: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂಪಾಯಿ ಜಾಸ್ತಿಯಾಗಿ ₹58,631 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಜಾಸ್ತಿಯಾಗಿ ₹53,710 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 250 ರೂಪಾಯಿ ಕಡಿಮೆಯಾಗಿ ₹69,699 ಆಗಿದೆ.

-masthmagaa.com

Contact Us for Advertisement

Leave a Reply