ಜುಲೈ 05: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 33 ಅಂಕ ಇಳಿಕೆ ಕಂಡು 65,446 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 9 ಅಂಕ ಏರಿಕೆ ಕಂಡು 19,398 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 21 ಪೈಸೆ ಇಳಿಕೆ ಕಂಡು 82.22 ಆಗಿದೆ. (82 ರೂಪಾಯಿ 22 ಪೈಸೆ).

-masthmagaa.com

Contact Us for Advertisement

Leave a Reply