ನಾಳೆ 7, 8, 9ನೇ ಕ್ಲಾಸ್ ಮಕ್ಕಳಿಗೆ ಶಾಲೆ ಶುರು! ರೂಲ್ಸ್ ಏನೇನು..?

masthmagaa.com:

ರಾಜ್ಯದಲ್ಲಿ ನಾಳೆಯಿಂದ 6,7,8 ಕ್ಲಾಸ್ ಮಕ್ಕಳಿಗೂ ಶಾಲೆ ಶುರುವಾಗ್ತಿದೆ. ಅಂದ್ರೆ ಬರೋಬ್ಬರಿ 18 ತಿಂಗಳ ನಂತ್ರ 6,7,8 ನೇ ತರಗತಿಯ ವಿದ್ಯರ್ಥಿಗಳು ಆಫ್​​ಲೈನ್​ ಅಂದ್ರೆ ಶಾಲೆಗೆ ಹೋಗಿ ಕ್ಲಾಸ್​ ಅಟೆಂಡ್​ ಆಗ್ತಿದ್ದಾರೆ. ಅದಕ್ಕೆ ಕೆಲವೊಂದು ರೂಲ್ಸ್​ಗಳಿರೋ ಒಂದು ಗೈಡ್​​ಲೈನ್ಸ್ ರಿಲೀಸ್ ಮಾಡಿದೆ. ಅದ್ರಲ್ಲಿ ಏನೇನಿದೆ ಅಂತ ನೋಡೋಣ..

6,7,8 ಕ್ಲಾಸ್ ಮಕ್ಕಳಿಗೆ ಶಾಲೆ!
ರೂಲ್ಸ್ ಏನೇನು..?

-ವಾರದಲ್ಲಿ 5 ದಿನ ಮಾತ್ರ ತರಗತಿಗಳು
-ತರಗತಿಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುತ್ತೆ
-ಮಕ್ಕಳಿಗೆ ಒಂದು ದಿನ ಬಿಟ್ಟು ಒಂದು ದಿನ ಕ್ಲಾಸ್
-ಅಂದ್ರೆ ದಿನಕ್ಕೆ 50 ಪರ್ಸೆಂಟ್​ನಷ್ಟು ಮಕ್ಕಳಿಗೆ ಮಾತ್ರ ಪಾಠ
-ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರೋ ಜಿಲ್ಲೆಯಲ್ಲಿ ಮಾತ್ರ ಶಾಲೆ ಶುರು
-ವಿದ್ಯಾರ್ಥಿಗಳು ತಮ್ಮ ಊಟ, ನೀರನ್ನು ತೆಗೆದುಕೊಂಡು ಬರಬೇಕು
-ಶಾಲೆಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡ್ಬೇಕು
-ಮಾಸ್ಕ್‌ ಹಾಕಬೇಕು, ಸಾಮಾಜಿಕ ಅಂತರ ಕಡ್ಡಾಯ
-ಶನಿವಾರ, ಭಾನುವಾರ ಶಾಲೆ ಸ್ವಚ್ಚಗೊಳಿಸ್ಬೇಕು
-ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯ ಇರೋದಿಲ್ಲ
-ವಿದ್ಯಾರ್ಥಿಗಳು ಆನ್‌ಲೈನ್‌ ಅಥವಾ ಬೇರೆ ವಿಧಾನದಲ್ಲೂ ಪಾಠ ಕೇಳಬಹುದು.

-masthmagaa.com

 

Contact Us for Advertisement

Leave a Reply