ಯುನೈಟೆಡ್​ ಕಿಂಗ್ಡಮ್​ನಲ್ಲಿ ಓದೋ ಬೇರೆ ದೇಶದ ಮಕ್ಕಳಿಗೆ ಗುಡ್​ ನ್ಯೂಸ್

masthmagaa.com:

ಯುನೈಟೆಡ್ ಕಿಂಗ್ಡಮ್ ಸರ್ಕಾರ ‘ಯುಕೆಯಲ್ಲೇ ಓದಿ ಅಲ್ಲೇ ಜಾಬ್ ಮಾಡಿ’ ಅನ್ನೋ ಹೊಸ ವಿಸಾ ಸ್ಕೀಮ್ ಜಾರಿಗೆ ತಂದಿದೆ. ಇದರ ಪ್ರಕಾರ ವಿದೇಶಗಳ ಪ್ರತಿಭಾವಂತ ಪದವೀದರರು ಯುಕೆಗೆ ಬಂದು ಉನ್ನತ ಶಿಕ್ಷಣ ಪಡೆದರೆ, ಅಲ್ಲೇ ಉಳಿದು ಕೆಲಸವನ್ನೂ ಮಾಡಲು ಈ ವೀಸಾ ಅವಕಾಶ ಕೊಡುತ್ತೆ. ಕೂಡಲೇ ಕೆಲಸ ಸಿಗದಿದ್ದರೆ, 2 ವರ್ಷ ಯುಕೆಯಲ್ಲೇ ಉಳಿದು ಕೆಲಸ ಹುಡುಕಲೂ ಇದರಿಂದ ಅವಕಾಶ ಆಗುತ್ತೆ ಅಂತ ಭಾರತೀಯ ಮೂಲದವರೂ ಆಗಿರೋ ಯುಕೆ ಗೃಹಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply