ಶಸ್ತ್ರಾಸ್ತ್ರ ನಿಯಂತ್ರಣ ಸಂಬಂಧ ಚರ್ಚೆಗೆ ಅಮೆರಿಕ, ರಷ್ಯಾ ನಿರ್ಧಾರ

masthmagaa.com:

ಯುಕ್ರೇನ್ ವಿಚಾರವಾಗಿ ಈಗಾಗಲೇ ರಷ್ಯಾ ಮತ್ತು ಅಮೆರಿಕ ನಡುವಿನ ಸಂಘರ್ಷ ಉತ್ತುಂಗಕ್ಕೇರಿದೆ. ಇದ್ರ ನಡುವೆಯೇ ಉಭಯದೇಶಗಳು ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಯುಕ್ರೇನ್ ವಿಚಾರವಾಗಿ ಮಾತುಕತೆಗೆ ಮುಂದಾಗಿವೆ. ಜನವರಿ 10ರಂದು ಈ ಸಭೆ ನಡೆಯಲಿದೆ ಅಂತ ವೈಟ್ ಹೌಸ್ ಮಾಹಿತಿ ನೀಡಿದೆ. ಇನ್ನು ರಷ್ಯಾ ಮತ್ತು ನ್ಯಾಟೋ ಪ್ರತಿನಿಧಿಗಳು ಜನವರಿ 12ರಂದು, ರಷ್ಯಾ ಮತ್ತು ಪ್ರಾದೇಶಿಕ ಭದ್ರತಾ ಸಂಸ್ಥೆ ಒಎಸ್​​ಸಿಇ ಜನವರಿ 13ರಂದು ಸಭೆ ನಡೆಸಲಿವೆ.

-masthmagaa.com

Contact Us for Advertisement

Leave a Reply