ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಾ ಇದೆ ತಾಲಿಬಾನಿಗಳ ಹಿಡಿತ

masthmagaa.com:

ತಾಲಿಬಾನಿಗಳು ದಿನೇ ದಿನೇ ಒಂದೊಂದೇ ಪ್ರಾಂತೀಯ ರಾಜಧಾನಿಗಳನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ. ಇದೀಗ ಸಮಂಗನ್​​ ಪ್ರಾಂತ್ಯದ ಐಬಕ್ ಪ್ರಾಂತ್ಯವನ್ನು ಕೂಡ ತಾಲಿಬಾನಿಗಳು ಕಂಟ್ರೋಲ್​​ಗೆ ತಗೊಂಡಿದ್ದಾರೆ. ಈ ಮೂಲಕ ಒಂದು ವಾರದೊಳಗೆ 6 ನಗರಗಳು ತಾಲಿಬಾನಿಗಳ ಕಂಟ್ರೋಲ್​ಗೆ ಬಂದಂತಾಗಿವೆ. ಮತ್ತೊಂದ್ಕಡೆ ತಾಲಿಬಾನಿಗಳ ವಿರುದ್ಧ ಅಮೆರಿಕ ಮತ್ತು ಅಫ್ಘಾನಿಸ್ತಾನ ಸೇನೆಯ ಕಾರ್ಯಾಚರಣೆ ಕೂಡ ಜೋರಾಗಿದೆ.

-masthmagaa.com

Contact Us for Advertisement

Leave a Reply