ಕೊಹ್ಲಿ ಸೆಲ್ಫಿ ಕ್ರೇಜ್ ನೋಡಿ… ಚಿತ್ರ, ವಿಚಿತ್ರ ಫೋಸ್!

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾಗಾರರು ಗ್ಯಾಪ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಕ್ಕೆ ಸಾರಥಿ ಕ್ಯಾಪ್ಟನ್ ವಿರಾಟ್ ಕೊಹ್ಲಿ..‌ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ತನ್ನ ಸಹ ಆಟಗಾರರಾದ ಮೊಹಮ್ಮದ್ ಶಮಿ ಹಾಗೂ ಪೃಥ್ವಿ ಶಾ ಜೊತೆ ಫನ್ನಿ ಫನ್ನಿಯಾಗಿ ಫುಲ್ ಖುಷಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ‌. ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ಕೊಹ್ಲಿ, ನಯಾ ಪೋಸ್ಟ್.. ಸುಂದರ್ ದೋಸ್ತ್ ಅಂತ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋ ಫುಲ್ ವೈರಲ್ ಆಗಿದೆ‌.

Contact Us for Advertisement

Leave a Reply