ಟ್ರೈನಿಂಗ್‌ ಇಲ್ಲದೆ ವಿಮಾನ ಹಾರಿಸಿದ ಪೈಲೆಟ್‌! ಮುಂದೇನಾಯ್ತು?

masthmagaa.com:

ವರ್ಜಿನ್‌ ಅಟ್ಲಾಂಟಿಕಾದ ವಿಮಾನವೊಂದರ ಪೈಲಟ್‌ ತಮ್ಮ ಟ್ರೈನಿಂಗ್‌ ಪೂರ್ಣ ಗೊಳಿಸದೆ ಫ್ಲೈಟ್‌ ಬಿಡಲು ಹೋದ ಘಟನೆ ವರದಿಯಾಗಿದೆ. ಈ ವಿಷಯ ಗೊತ್ತಾಗ್ತ ಇದ್ದಂತೆ ಆ ವ್ಯಕ್ತಿಯನ್ನ ಹಿಂದಕ್ಕೆ ಕರಿಸಲಾಗಿದೆ. ಆದ್ರೆ ಅಷ್ಟರಲ್ಲಾಗಲೆ ಆ ವ್ಯಕ್ತಿ 40 ನಿಮಿಷಗಳಷ್ಟು ದೂರ ಪ್ರಯಾಣಿಸಿದ್ದ ಅಂತ ತಿಳಿದು ಬಂದಿದೆ.‌ ಅದೃಷ್ಟವಶಾತ್ ಈ ಅವಧಿಯಲ್ಲಿ ಯಾವ್ದೇ ದುರಂತ ಆಗಿಲ್ಲ.

-masthmagaa.com

Contact Us for Advertisement

Leave a Reply