ಈವರೆಗೆ ಏನ್ ಮಾಡಿದ್ದೀರಿ ಎಂದ ಯುವಕನಿಗೆ ಎಂಎಲ್​ಎ ಮಾಡಿದ್ದೇನು?

masthmagaa.com:

ಪಂಜಾಬ್​ನ ಶಾಸಕರೊಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಠಾಣ್​ಕೋಟ್ ಜಿಲ್ಲೆಯ ಭೊವಾ ಕ್ಷೇತ್ರ ಶಾಸಕ ಜೋಗಿಂದರ್ ಪಾಲ್​​​​​, ಸಣ್ಣ ಸಂಖ್ಯೆಯಲ್ಲಿ ಒಟ್ಟುಗೂಡಿದ್ದ ಜನರನ್ನು ಉದ್ದೇಶಿಸಿ ಮಾತನಾಡ್ತಿದ್ರು. ಆದ್ರೆ ಈ ವೇಳೆ ಅಲ್ಲಿಗೆ ಬಂದ ಯುವಕ, ನೀವು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏನ್ ಕೆಲಸ ಮಾಡಿದ್ದೀರಿ ಅಂತ ಪ್ರಶ್ನಿಸಿದ್ದಾನೆ. ಇದ್ರಿಂದ ಕೆಂಡಾಮಂಡಲವಾದ ಶಾಸಕ ಜೋಗಿಂದರ್ ಸಿಂಗ್ ಯುವಕನಿಗೆ ಥಳಿಸೋಕೆ ಶುರು ಮಾಡಿದ್ದಾರೆ. ನಂತರ ಅವರ ಬೆಂಬಲಿಗರೂ ಯುವಕನಿಗೆ ಥಳಿಸಿದ್ದಾರೆ.

-masthmagaa.com

Contact Us for Advertisement

Leave a Reply