ಈಡಿ ದಾಳಿ: ಶೌಮಿಗೆ ಸೇರಿದ 5.5 ಸಾವಿರ ಕೋಟಿ ಆಸ್ತಿ ಜಪ್ತಿ!

masthmagaa.com:

ಭಾರತದ ಟಾಪ್‌ ಸ್ಮಾರ್ಟ್‌ಫೋನ್‌ ಕಂಪನಿಯಾದ ಚೀನಾ ಮೂಲದ ಶೌಮಿಗೆ ಸೇರಿದ ಸುಮಾರು 5.5 ಸಾವಿರ ಕೋಟಿ ಆಸ್ತಿಯನ್ನ ಇವತ್ತು ಜಾರೀ ನಿರ್ದೇಶನಲಾಯ ಇಡಿ ವಶಪಡಿಸಿಕೊಂಡಿದೆ. ಭಾರತೀಯ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಮಾಡಿರೋ ಆರೋಪದ ಮೇಲೆ ಇಡಿ ಈ ಕ್ರಮ ಕೈಗೊಂಡಿದೆ. 2014ರಲ್ಲಿ ಆರಂಭ ಆದ ಶೌಮಿ 2015ರಿಂದ ಮೂರು ವಿದೇಶಿ ಕಂಪನಿಗಳಿಗೆ ಸುಮಾರು 5.5 ಸಾವಿರ ಕೋಟಿ ವಿದೇಶಿ ಹಣವನ್ನ ಅಕ್ರಮವಾಗಿ ರವಾನೆ ಮಾಡಿತ್ತು ಅಂತ ಈಡಿ ಹೇಳಿದೆ.

-masthmagaa.com

Contact Us for Advertisement

Leave a Reply