ಭಾರತದಲ್ಲಿ 33ಕ್ಕೆ ಏರಿಕೆಯಾದ ಒಮೈಕ್ರಾನ್ ಕೊರೋನಾ!

masthmagaa.com:
ಭಾರತದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇವತ್ತು ಹೊಸದಾಗಿ ದೆಹಲಿಯಲ್ಲಿ ಮತ್ತೊಬ್ಬರಿಗೆ ಕೊರೋನಾ ಬಂದಿದೆ. ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಅವರೊಂದಿಗೆ ಬಂದ 27 ಮಂದಿ ಪ್ರಯಾಣಿಕರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ. ಯುನೈಟೆಡ್ ಕಿಂಗ್​ಡಮ್​​, ಡೆನ್ಮಾರ್ಕ್​ ಮತ್ತು ಸೌತ್ ಆಫ್ರಿಕಾದಲ್ಲಿ ಹೆಚ್ಚು ಒಮೈಕ್ರಾನ್ ಕೇಸ್​ಗಳು ಪತ್ತೆಯಾಗಿವೆ. ಹುಷಾರಾಗಿರಿ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ.
-masthmagaa.com

Contact Us for Advertisement

Leave a Reply