ಬಾಲಿವುಡ್ ನಟರ ಮಕ್ಕಳ ಬಟ್ಟೆ ರೇಟು ಎಷ್ಟು ಗೊತ್ತಾ..? ಏನ್ ಕಾಸ್ಟ್ಲಿ ಗುರೂ..

ಬಾಲಿವುಡ್‌ನ ಸೆಲೆಬ್ರಿಟಿಗಳು ತುಂಬಾ ಐಷಾರಾಮಿ ಜೀವನ ನಡೆಸುತ್ತಾರೆ. ಅದೇ ರೀತಿ ಅವರ ಮಕ್ಕಳಿಗೂ ಸಹ ಆರಾಮದಾಯಕ ಜೀವನವನ್ನು ನೀಡುತ್ತಾರೆ. ಅದು ಶಾರುಖ್ ಖಾನ್ ಅವರ ಮಕ್ಕಳಾಗಲಿ ಅಥವಾ ಕರೀನಾ ಕಪೂರ್ ಅವರ ಪುಟ್ಟ ತೈಮೂರ್ ಅಲಿ ಖಾನ್ ಆಗಿರಲಿ. ಇವರೆಲ್ಲಾ ಧರಿಸೋ ಬಟ್ಟೆ ರೇಟ್ ಕೇಳಿದ್ರೆ ತಲೆ ತಿರುಗುತ್ತೆ.

सुहाना खान से तैमूर तक इतने महंगे कपड़े पहनते हैं ये स्टार किड्स

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ನೀಲಿ ಡೆನಿಮ್ ಜಾಕೆಟ್ ಅನ್ನು ಐಷಾರಾಮಿ ಬ್ರಾಂಡ್​​​​​ ಬಾಲ್ಮಿಯನ್​​ನಿಂದ ರಚಿಸಲಾಗಿದೆ. ಸರಳವಾಗಿ ಕಾಣುವ ಈ ಜಾಕೆಟ್‌ನ ಬೆಲೆ 88,650 ರೂಪಾಯಿ.

सुहाना खान से तैमूर तक इतने महंगे कपड़े पहनते हैं ये स्टार किड्स

ಇನ್ನು  ಆರ್ಯನ್ ಖಾನ್ ಧರಿಸಿರುವ ಈ ಬ್ಲಶ್ ಪಿಂಕ್ ಸ್ವೆಟ್‌ಶರ್ಟ್​​​​ಗೆ ಸುಮಾರು 10,000 ರೂಪಾಯಿ.

सुहाना खान से तैमूर तक इतने महंगे कपड़े पहनते हैं ये स्टार किड्स

ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಅವರ ಈ ಸ್ಟೈಲಿಶ್ ಜಾಕೆಟ್, ಫ್ಯಾಶನ್ ಹೌಸ್ ಕ್ಲೋಯ್‌ಗೆ ಸೇರಿದೆ. ಈ ಜಾಕೆಟ್‌ನ ಬೆಲೆ ಸುಮಾರು 50,000 ರೂಪಾಯಿ.

सुहाना खान से तैमूर तक इतने महंगे कपड़े पहनते हैं ये स्टार किड्स

ಜಾಹ್ನವಿಯ ಈ ವಿಮಾನ ನಿಲ್ದಾಣದ ಫೋಟೋ ಬಗ್ಗೆ ತುಂಬಾ ಚರ್ಚೆಯಾಗಿತ್ತು. ಅಂದಹಾಗೆ ಅವರ ಈ ಬಿಳಿ ಶರ್ಟ್​​​​​ಗೆ 40 ಸಾವಿರ ರೂಪಾಯಿ ಇದೆ. ಇನ್ನು ಅವರ ಕೈಲಿರೋ ಸಣ್ಣ ಚೀಲಕ್ಕೂ ಬರೋಬ್ಬರಿ 56 ಸಾವಿರ ರೂಪಾಯಿ ರೇಟ್ ಇದೆ.

सुहाना खान से तैमूर तक इतने महंगे कपड़े पहनते हैं ये स्टार किड्स

ಸಾರಾ ಅಲಿ ಖಾನ್ ಅವರ ಈ ಹಳದಿ ಟಾಪ್ ಫೇಮಸ್ ಡಿಸೈನರ್ ಅನ್ನು ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ರಚಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 50,000 ರೂ. ಮತ್ತು ಪ್ರಮೋಷನ್​​ಗಾಗಿ ಕೇದಾರನಾಥಕ್ಕೆ ತೆರಳಿದ್ದ ಸಮಯದಲ್ಲಿ ಈ ಬಟ್ಟೆ ಧರಿಸಿದ್ದರು.

सुहाना खान से तैमूर तक इतने महंगे कपड़े पहनते हैं ये स्टार किड्स

ಇನ್ನು ಕಾರ್ಯಕ್ರಮವೊಂದರಲ್ಲಿ ಸುಹಾನಾ ಖಾನ್ ಈ ಸುಂದರವಾದ ಕಿತ್ತಳೆ ಉಡುಪನ್ನು ಧರಿಸಿದ್ದರು. ಈ ಉಡುಪಿನ ಬೆಲೆ 60,000 ರೂಪಾಯಿ.

सुहाना खान से तैमूर तक इतने महंगे कपड़े पहनते हैं ये स्टार किड्स

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಹೊಸ ವರ್ಷದಂದು ಕಪ್ಪು ಬಣ್ಣದ ಬಾಲ್ಮಿಯನ್ ಹೆಣೆದ ಮಿನಿ ಉಡುಗೆ ಧರಿಸಿದ್ದರು. ಸುಹಾನಾ ಅವರ ಈ ಉಡುಗೆ ಸುಂದರವಾಗಿತ್ತು. ಅದರ ಮೇಲೆ ಸುಂದರವಾದ ಡ್ರ್ಯಾಗನ್ ವಿನ್ಯಾಸ ಕೂಡ ಮಾಡಲಾಗಿತ್ತು. ಸುಹಾನಾ ಖಾನ್ ಅವರ ಉಡುಪಿನ ಬೆಲೆ ಬರೋಬ್ಬರಿ 2,70,000 ರೂಪಾಯಿ.

सुहाना खान से तैमूर तक इतने महंगे कपड़े पहनते हैं ये स्टार किड्स

ತನ್ನ ಮಗ ತೈಮೂರ್‌ಗೆ ದುಬಾರಿ ಬಟ್ಟೆಗಳನ್ನು ಧರಿಸುವುದಿಲ್ಲ ಅಂತ ಕರೀನಾ ಹೇಳ್ತಾರೆ. ಆದ್ರೆ ತೈಮೂರ್ ಬಟ್ಟೆಗಳು ಅಗ್ಗವಾಗಿಲ್ಲ. ಕೆಲವು ಸಮಯದ ಹಿಂದೆ ತೈಮೂರ್ ಆಫ್ರಿಕಾದ ದಶಿಕಿಯನ್ನು ಧರಿಸಿದ್ದ, ಇದರ ಬೆಲೆ 1200 ರಿಂದ 2000 ರೂಪಾಯಿವರೆಗೆ ಇದೆ.

सुहाना खान से तैमूर तक इतने महंगे कपड़े पहनते हैं ये स्टार किड्स

ಅಷ್ಟೇ ಅಲ್ಲ, ತೈಮೂರ್ ಒಮ್ಮೆ ತುಂಬಾ ಮುದ್ದಾದ ಬಿಳಿ ಟೀ ಶರ್ಟ್ ಧರಿಸಿದ್ದ. ರಾಲ್ಫ್ ಲಾರೆನ್‌ರ ಪೊಲೊ ಕರಡಿ ಸಂಗ್ರಹದಿಂದ ತಂದ ಈ ಮುದ್ದಾದ ಟಿ-ಶರ್ಟ್ $ 22.5 ಮೌಲ್ಯದ್ದಾಗಿದೆ, ಇದು ಅಂದಾಜು 1575 ರೂಪಾಯಿಯಾಗಿದೆ.

सुहाना खान से तैमूर तक इतने महंगे कपड़े पहनते हैं ये स्टार किड्स

ತೈಮೂರ್ ಶೂಗಳ ಬಗ್ಗೆ ಹೇಳೋದಾದ್ರೆ,  ಒಮ್ಮೆ ತೈಮೂರ್​ 13,400 ರೂಗಳ ಬೆಲೆಬಾಳುವ ಈ ಗೂಚಿ ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ.

Contact Us for Advertisement

Leave a Reply