ಸಿದ್ದು ಭಾಷಣಕ್ಕೆ ಅಡ್ಡಿ! ಜಮೀರ್ ಪರ ಘೋಷಣೆ: ಸಿದ್ದು, ಡಿಕೆ ಕೆಂಡ!

masthmagaa.com:

ಕಾಮಿಕ್ ವಿರ್ ದಾಸ್​​ರ ಐ ಕೇಮ್ ಫ್ರಂ ಟು ಇಂಡಿಯಾಸ್​ ಅಂದ್ರೆ ನಾನು ಎರಡು ಭಾರತದಿಂದ ಬಂದಿದ್ದು ಅನ್ನೋ ವಿಡಿಯೋವೊಂದು ಭಾರೀ ಟೀಕೆಗೆ ಗುರಿಯಾಗಿದೆ. ಈ ವಿಡಿಯೋದಲ್ಲಿ ಅಮೆರಿಕದಲ್ಲಿ ನಿಂತು ಮಾತನಾಡೋ ವಿರ್ ದಾಸ್​​ ಭಾರತದ ಪ್ರಸ್ತುತ ಆಗುಹೋಗುಗಳ ಬಗ್ಗೆ ಟೀಕಿಸಿದ್ದಾರೆ. ಟೀಕಿಸೋ ಭರದಲ್ಲಿ ಭಾರತವನ್ನು ಕೀಳಾಗಿ ಟೀಕಿಸಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ಜೊತೆಗೆ ದೆಹಲಿಯ ಬಿಜೆಪಿ ವಕ್ತಾರ ಆದಿತ್ಯ ಜಾ ವಿರ್ ದಾಸ್ ವಿರುದ್ಧ ದೂರು ನೀಡಿದ್ದಾರೆ.

-masthmagaa.com

Contact Us for Advertisement

Leave a Reply