ನೋಟಿನಿಂದ ಮೂಗು ಒರೆಸಿಕೊಂಡವನನ್ನು ಒದ್ದು ಒಳಗಟ್ಟಿದ ಪೊಲೀಸರು..!

masthmagaa.com:

ಮಹಾರಾಷ್ಟ್ರ: ಕೊರೋನಾ ವೈರಸ್ ಅಲ್ಲಾಹುವಿನ ಪವಾಡ ಎಂದು ನೋಟಿನಿಂದ ಮೂಗು ಒರೆಸಿಕೊಂಡು, ಟಿಕ್ ಟಾಕ್ ವಿಡಿಯೋ ಮಾಡಿದ್ದ ದುಷ್ಟ ಅರೆಸ್ಟ್ ಆಗಿದ್ದಾನೆ. ಮಹಾರಾಷ್ಟ್ರದ ನಾಸಿಕ್ ಪೊಲೀಸರು ವ್ಯಕ್ತಿಯನ್ನು ಗುರುತಿಸಿದ್ದು, ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸರು, ನಾಸಿಕ್ ಗ್ರಾಮೀಣ ಪೊಲೀಸರು, ಆರೋಪಿಯನ್ನು ಗುರುತಿಸಿದ್ದು ಕ್ರಮ ತೆಗೆದುಕೊಂಡಿದ್ದಾರೆ. ಸದ್ಯ ಆರೋಪಿ ನಮ್ಮ ವಶದಲ್ಲಿದ್ದಾನೆ ಅಂತ ತಿಳಿಸಿದ್ದಾರೆ. ಬಂಧಿತನನ್ನು 38 ವರ್ಷದ ಸೈಯ್ಯದ್ ಜಮೀಲ್​​ ಸೈಯ್ಯದ್ ಬಾಬು ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply