ಈ ಎರಡು ಲಸಿಕೆಗಳ ಮೊದಲ ಡೋಸ್ ತುಂಬಾ ಪರಿಣಾಮಕಾರಿ

masthmagaa.com:

ಕೊರೋನಾ ಲಸಿಕೆಯ ಎರಡೂ ಡೋಸ್​ಗಳನ್ನ ಹಾಕ್ಕೊಂಡ ಬಳಿಕವಷ್ಟೇ ಅದು ರಕ್ಷಣೆ ನೀಡುತ್ತೆ. ಆದ್ರೆ ಫೈಝರ್ ಮತ್ತು ಮೊಡೆರ್ನಾ ಲಸಿಕೆಗಳ ಮೊದಲ ಡೋಸ್ ಹಾಕ್ಕೊಂಡ ಎರಡು ವಾರದಲ್ಲೇ ಅದು ಸೋಂಕು ತಗುಲುವ ಸಾಧ್ಯತೆಯನ್ನ 80% ಕಮ್ಮಿ ಮಾಡುತ್ತೆ ಅಂತ ಅಮೆರಿಕದಲ್ಲಿ ನಡೆದ ಅಧ್ಯಯನದಲ್ಲಿ ಗೊತ್ತಾಗಿದೆ. ಅದೇ ರೀತಿ ಇವೆರಡೂ ಲಸಿಕೆಯ ಎರಡನೇ ಡೋಸ್​ ಹಾಕ್ಕೊಂಡ ಎರಡು ವಾರದಲ್ಲಿ ಸೋಂಕು ತಗುಲುವ ಸಾಧ್ಯತೆಯನ್ನ 90% ಕಮ್ಮಿ ಮಾಡುತ್ತೆ ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply