masthmagaa.com:

ಬುಧವಾರ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 25 ರೂಪಾಯಿ ಕಡಿಮೆಯಾಗಿ ₹51,050 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 12 ರೂಪಾಯಿ ಕಡಿಮೆಯಾಗಿ ₹49,328 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 278 ರೂಪಾಯಿ ಕಡಿಮೆಯಾಗಿ 64,547 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಷೇರುಪೇಟೆ ವಿಚಾರಕ್ಕೆ ಬಂದ್ರೆ.. ಇವತ್ತು 171 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್​​ 38,194ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 39 ಅಂಕ ಕುಸಿದು 11,278 ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಗಳಿಕೆ ಕಂಡು ₹73.55 ಆಗಿದೆ. ಅಂದ್ರೆ ಒಂದು ಅಮೆರಿಕನ್ ಡಾಲರ್​ಗೆ 73 ರೂಪಾಯಿ 55 ಪೈಸೆ ಕೊಡಬೇಕು.

-masthmagaa.com

Contact Us for Advertisement

Leave a Reply