ಹಾಸನ ಜಿಲ್ಲೆಯಲ್ಲಿಂದು 144 ಜನರಿಗೆ ಕೊರೋನಾ.. ಇಬ್ಬರು ಸಾವು..!

masthmagaa.com:

ಹಾಸನ ಜಿಲ್ಲೆಯಲ್ಲಿ ಇಂದು 144 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,275ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಇವತ್ತು 101 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,022 ಆಗಿದೆ. ಸದ್ಯ ಜಿಲ್ಲೆಯಲ್ಲಿ 1,190 ಸಕ್ರಿಯ ಪ್ರಕರಣಗಳಿವೆ.

ಇವತ್ತಿನ ಪ್ರಕರಣಗಳು:

ಹಾಸನ – 94

ಬೇಲೂರು – 15

ಹೊಳೆನರಸೀಪುರ – 11

ಅರಸೀಕೆರೆ – 9

ಚನ್ನರಾಯಪಟ್ಟಣ – 8

ಅರಕಲಗೂಡು – 3

ಆಲೂರು – 2

ಸಕಲೇಶಪುರ – 2

-masthmagaa.com

Contact Us for Advertisement

Leave a Reply