ಹಾಸನ ಜಿಲ್ಲೆಯಲ್ಲಿಂದು 97 ಮಂದಿಗೆ ಕೊರೋನಾ.. 6 ಮಂದಿ ಸಾವು..!

masthmagaa.com:

ಹಾಸನ ಜಿಲ್ಲೆಯಲ್ಲಿ ಇಂದು 97 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 6 ಮಂದಿ ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,030ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಇವತ್ತು 16 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 901 ಆಗಿದೆ.

ಇವತ್ತಿನ ಪ್ರಕರಣಗಳು:

ಹಾಸನ – 32

ಚನ್ನರಾಯಪಟ್ಟಣ – 17

ಅರಸೀಕೆರೆ – 14

ಹೊಳೆನರಸೀಪುರ – 14

ಬೇಲೂರು – 11

ಅರಕಲಗೂಡು – 7

ಆಲೂರು – 1

ಇತರೆ – 1

-masthmagaa.com

Contact Us for Advertisement

Leave a Reply