ಸೆಂಚುರಿಯನ್‌ನಲ್ಲಿ ರಾಹುಲ್‌ ಸೆಂಚುರಿ,‌ ದ. ಆಫ್ರಿಕಾ ಟಫ್ ಫೈಟ್‌!

masthmagaa.com:

ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ನಡೀತಿರೋ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಕೆ ಎಲ್‌ ರಾಹುಲ್‌ ಸ್ಪೋಟಕ ಸೆಂಚುರಿ ಭಾರಿಸಿದ್ದಾರೆ. ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದ ರಾಹುಲ್‌ ತಮ್ಮ ಏಕಾಂಗಿ ಹೋರಾಟದಿಂದ ಭಾರತದ ಸ್ಕೋರನ್ನ 245ಕ್ಕೆ ತಲುಪಿಸಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್‌ ಬಿಟ್ರೆ ಇನ್ಯಾರು ಅಷ್ಟಾಗಿ ಇಂಪ್ಯಾಕ್ಟ್‌ ಮಾಡ್ಲಿಲ್ಲ. ಇನ್ನು ತನ್ನ ಮೊದಲ ಇನ್ನಿಂಗ್ಸ್‌ ಶುರು ಮಾಡಿರೋ ದಕ್ಷಿಣ ಆಫ್ರಿಕಾಗೆ ಡೀಸೆಂಟ್ ಓಪನಿಂಗ್‌ ಸಿಕ್ಕಿ ಒಳ್ಳೇ ಫೈಟಿಂಗ್‌ ಕೊಡ್ತಿದೆ. ಫುಲ್‌ ನ್ಯೂಸ್‌ ರೆಕಾರ್ಡ್‌ ಆಗೋ ಟೈಮಲ್ಲಿ ದಕ್ಷಿಣ ಆಫ್ರಿಕಾ ಸ್ಕೋರ್‌ ಕಾರ್ಡ್‌ ಈ ರೀತಿ ಇತ್ತು.

-masthmagaa.com

Contact Us for Advertisement

Leave a Reply