masthmagaa.com:

ರಾಜ್ಯದಲ್ಲಿ ಇವತ್ತು 1,272 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,514 ಆಗಿದೆ. ಇವತ್ತು 7 ಸೋಂಕಿತರು ಮೃತಪಟ್ಟಿದ್ದಾರೆ.  ಇದರೊಂದಿಗೆ ರಾಜ್ಯದಲ್ಲಿ ಒಟ್ಟು 253 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು ಕೇವಲ 145 ಜನ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 8,063ಕ್ಕೆ ಏರಿಕೆಯಾಗಿದೆ. 8,194 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ದಿನಗಳ ನಂತರ ಗುಣಮುಖರಾದವರ ಸಂಖ್ಯೆಗಿಂತ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 292 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತಿನ ಪ್ರಕರಣಗಳು:

ಬೆಂಗಳೂರು – 735

ಬಳ್ಳಾರಿ – 85

ದಕ್ಷಿಣ ಕನ್ನಡ – 84

ಧಾರವಾಡ – 35

ಬೆಂಗಳೂರು ಗ್ರಾಮಾಂತರ – 29

ವಿಜಯಪುರ – 28

ಹಾಸನ – 28

ಉತ್ತರಕನ್ನಡ – 23

ಉಡುಪಿ – 22

ಚಾಮರಾಜನಗರ – 21

ಬಾಗಲಕೋಟೆ – 20

ತುಮಕೂರು – 19

ದಾವಣಗೆರೆ – 16

ಚಿಕ್ಕಬಳ್ಳಾಪುರ – 15

ಕಲಬುರಗಿ – 14

ರಾಮನಗರ – 14

ಕೊಪ್ಪಳ – 13

ರಾಯಚೂರು – 12

ಚಿತ್ರದುರ್ಗ – 12

ಯಾದಗಿರಿ – 8

ಬೀದರ್ – 8

ಬೆಳಗಾವಿ – 8

ಕೊಡಗು – 7

ಮಂಡ್ಯ – 5

ಕೋಲಾರ – 5

ಶಿವಮೊಗ್ಗ – 3

ಗದಗ – 2

ಚಿಕ್ಕಮಗಳೂರು – 1

ಮೈಸೂರು – 0

ಹಾವೇರಿ – 0

 

ಇವತ್ತು ಮೃತಪಟ್ಟವರು: 

ಬೆಂಗಳೂರು- 2

ಬೀದರ್​ – 2

ದಕ್ಷಿಣ ಕನ್ನಡ -1

ಬೆಳಗಾವಿ – 1

ಹಾಸನ – 1

-masthmagaa.com

 

Contact Us for Advertisement

Leave a Reply