masthmagaa.com:

ಕೊರೋನಾ ಸೋಂಕಿನ ಲಸಿಕೆಗೆ ಸಂಬಂಧಪಟ್ಟಹಾಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಇದರ ನಡುವೆ ಅಮೆರಿಕದ Moderna ಕಂಪನಿ ಜುಲೈನಲ್ಲಿ ಅಂತಿಮ ಹಂತದ ಪ್ರಯೋಗಾತ್ಮಕ ಪರೀಕ್ಷೆಯನ್ನು ನಡೆಸಲು ತಯಾರಿ ಮಾಡಿಕೊಂಡಿದೆ.

ಈ ಪ್ರಯೋಗ 30,000 ಸ್ವಯಂ ಸೇವಕರ ಮೇಲೆ ನಡೆಯುತ್ತದೆ. ಇದು ಲಸಿಕೆ ಪ್ರಯೋಗದ ಕಡೆಯ ಹಂತ. ಇಲ್ಲೂ ಯಶಸ್ವಿಯಾದರೆ ಈ ಮಹಾಮಾರಿಗೆ ಲಸಿಕೆ ಸಿಕ್ಕಿದೆ ಅಂತ ಅರ್ಥ. Moderna ಕಂಪನಿಯ ಪ್ರಯತ್ನ ಯಶಸ್ವಿಯಾಗಲಿ… ಈ ಭೂಮಿ ಈ ವೈರಾಣುವಿನಿಂದ ಮುಕ್ತವಾಗಲಿ ಅನ್ನೋದು ಎಲ್ಲರ ಆಶಯ.

-masthmagaa.com

Contact Us for Advertisement

Leave a Reply