ಕೊರೋನಾ ಪೀಡಿತ ಟಾಪ್-10 ರಾಜ್ಯಗಳು ಇಲ್ಲಿವೆ ನೋಡಿ..

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,561 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52,952ಕ್ಕೆ ಏರಿಕೆಯಾಗಿದೆ. ಜೊತೆಗೆ 89 ಜನ ಪ್ರಾಣ ಕಳೆದುಕೊಂಡಿದ್ದು, ಮೃತಪಟ್ಟವರ ಸಂಖ್ಯೆ 1,783 ಆಗಿದೆ. ಇದುವರೆಗೆ 15,267 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.28.71ರಷ್ಟಿದೆ.

ಅತಿ ಹೆಚ್ಚು ಕೊರೋನಾ ಪೀಡಿತ ರಾಜ್ಯಗಳು:

1. ಮಹಾರಾಷ್ಟ್ರ: 16,758 (651 ಸಾವು)

2. ಗುಜರಾತ್: 6,625 (396 ಸಾವು)

3. ದೆಹಲಿ: 5,532 (65 ಸಾವು)

4. ತಮಿಳುನಾಡು: 4,829 (35 ಸಾವು)

5. ರಾಜಸ್ಥಾನ: 3,317 (92 ಸಾವು)

6. ಮಧ್ಯಪ್ರದೇಶ: 3,138 (185 ಸಾವು)

7. ಉತ್ತರ ಪ್ರದೇಶ: 2,998 (60 ಸಾವು)

8. ಆಂಧ್ರಪ್ರದೇಶ: 1,777 (36 ಸಾವು)

9. ಪಂಜಾಬ್: 1,516 (27 ಸಾವು)

10. ಪಶ್ಚಿಮ ಬಂಗಾಳ: 1,456 (185 ಸಾವು)

-masthmagaa.com

Contact Us for Advertisement

Leave a Reply