ವಿದ್ಯಾರ್ಥಿಗಳ ಶಾಲೆಯಲ್ಲೇ ಪರೀಕ್ಷೆ, ಜುಲೈ ಅಂತ್ಯಕ್ಕೆ ರಿಸಲ್ಟ್

masthmagaa.com:

ಕೊರೋನಾ ಹಾವಳಿಯಿಂದ ಮುಂದೂಡಿಕೆಯಾಗಿದ್ದ CBSE 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನ ಆಯಾ ವಿದ್ಯಾರ್ಥಿಗಳ ಶಾಲೆಯಲ್ಲೇ ನಡೆಸಲಾಗುತ್ತದೆ. ಉಳಿದಿರುವ ಪರೀಕ್ಷೆಗಳಿಗಾಗಿ ಬೇರೆ ಪರೀಕ್ಷಾ ಕೇಂದ್ರಗಳನ್ನ ನೀಡಲಾಗುವುದಿಲ್ಲ ಅಂತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ಧಾರೆ.

ಜುಲೈ 1ರಿಂದ CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿ ಪರೀಕ್ಷೆ ಕೇವಲ ಪೂರ್ವ ದೆಹಲಿಯಲ್ಲಿ ನಡೆಯಲಿದೆ. 12ನೇ ತರಗತಿ ಪರೀಕ್ಷೆ ದೇಶಾದ್ಯಂತ ನಡೆಯಲಿದೆ. ಈ ಎಲ್ಲಾ ಪರೀಕ್ಷೆಗಳ ಜುಲೈ ಅಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ ಅಂತ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply