ಪಾಕ್ ಪರ ಪೋಸ್ಟ್ ಹಾಕಿದ ಟೀಚರ್ ಅರೆಸ್ಟ್​!

masthmagaa.com:

ರಾಜಸ್ಥಾನದಲ್ಲಿ ಪಾಕ್ ಪರ ಪೋಸ್ಟ್ ಹಾಕಿದ ಟೀಚರ್ ಒಬ್ನರನ್ನ ಕೆಲಸದಿಂದ ತೆಗೆದುಹಾಕಲಾಗಿದೆ. ಈಕೆ ಹೆಸರು ನಸೀಫಾ ಅಟ್ಟಾರಿ ಅಂತ. ಈಕೆ ನೀರ್ಜಾ ಮೋದಿ ಸ್ಕೂಲ್​​​​​ನಲ್ಲಿ ಟೀಚರ್. ಈಕೆ ಭಾರತ ವಿರುದ್ಧ ಪಾಕಿಸ್ತಾನ ಗೆದ್ದ ತಕ್ಷಣ WE WON-ನಾವು ಗೆದ್ವಿ ಅಂತ ಪಾಕ್ ಆಟಗಾರರ ಫೋಟೋ ಹಾಕಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಕೇಳಿದಾಗ ನಾವು ಫ್ಯಾಮಿಲಿ ಓಳಗೇನೇ 2 ಗ್ರೂಪ್ ಥರ ಮಾಡ್ಕೊಂಡು ಒಂದೊಂದುಗ್ರೂಪ್ ಒಂದೊಂದು ಟೀಮ್​​​​ಗೆ ಸಪೋರ್ಟ್ ಮಾಡಿದ್ವಿ ಅಷ್ಟೆ. ಅದರ ಅರ್ಥ ನಾನು ಪಾಕ್ ಪರ ಅಂತ ಅಲ್ಲ ಅಂತ ಡ್ಯಾಮೇಜ್ ಕಂಟ್ರೋಲ್ ಮಾಡೋ ಪ್ರಯತ್ನ ಮಾಡಿದ್ದಾರೆ. ಇಂತ ವಿಷ ತುಂಬಿದ ಮನಸ್ಸಿನ ವ್ಯಕ್ತಿಗಳು ಯಾಕಾದ್ರೂ ಇನ್ನೂ ಈ ದೇಶದ ಅನ್ನ, ಗಾಳಿ ಸೇವಿಸಿ ಬದುಕಿದ್ದಾರೋ? ಇಲ್ಲೇ ಹುಟ್ಟಿ, ಜೀವನ ಕಟ್ಕೊಂಡು ಹೀಗ್ ಮಾಡೋರಿಗಹೆ ಏನ್ ಹೇಳ್ಬೇಕು ಗೊತ್ತಾಗಲ್ಲ. ಇವ್ರ ಹೃದಯ ಪಾಕ್ ಪರ ಹೊಡೆದುಕೊಳ್ಳೋದು ಶಾಸ್ವತವಾಗಿ ನಿಂತಾಗ, ತನ್ನೊಳಗೆ ಶಾಶ್ವತವಾಗಿ ಮಲಗಿಸಿಕೊಳ್ಳೋದು ಕೂಡ ಇದೇ ಭಾರತದ ಭೂಮಿ ಅನ್ನೋದನ್ನ ಇಂತವರು ಮರಿಬಾರ್ದು. ದೇಶದ ಒಳಗೆ ಇಂತ ಮನಸ್ಸುಗಳಿವೆ ಅಂತ ಗೊತ್ತಾದಾಗ ಮನಸ್ಸು ಭಾರ ಆಗತ್ತೆ. ಬೇಸರ ಆಗುತ್ತೆ.

-masthmagaa.com

Contact Us for Advertisement

Leave a Reply