masthmagaa.com:

ಕೇರಳದಲ್ಲಿಂದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಈ ಪಟ್ಟಿಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಯಾವ ರಾಜ್ಯದಲ್ಲಿ ಎಷ್ಟು ಪಾಸಿಟಿವ್ ಕೇಸ್​ಗಳು ವರದಿಯಾಗಿವೆ ಅನ್ನೋದು ಇಲ್ಲಿದೆ ನೋಡಿ..

ಕೇರಳ – 6,316

ದೆಹಲಿ – 3,944

ರಾಜಸ್ಥಾನ – 1,990

ಉತ್ತರಪ್ರದೇಶ – 1,799

ಹರಿಯಾಣ – 1,607

ಕರ್ನಾಟಕ – 1,440

ತಮಿಳುನಾಡು – 1,428

ಆಂಧ್ರಪ್ರದೇಶ – 663

ಪಂಜಾಬ್ – 604

ತೆಲಂಗಾಣ – 565

ಉತ್ತರಾಖಂಡ್ – 516

-masthmagaa.com

Contact Us for Advertisement

Leave a Reply