ಉಪ್ಪಿ ತಲೆಯಲ್ಲಿ ಏನಿದೆ..? ಮಸ್ತ್​ ಮಗಾ ಜೊತೆ ಬುದ್ಧಿವಂತ…

ಉಪೇಂದ್ರ ಎಲೆಕ್ಷನ್​​ಗೆ ನಿಲ್ಲೋದು ಯಾವಾಗ ಗೊತ್ತಾ..? ರಾಷ್ಟ್ರಗೀತೆಗೆ ಎದ್ದು ನಿಲ್ಲುವ ಬಗ್ಗೆ ಉಪೇಂದ್ರ ಅಭಿಪ್ರಾಯ ಏನು..? ಜಾತಿ ರಾಜಕೀಯದ ಬಗ್ಗೆ ಬುದ್ದಿವಂತ ಹೇಳೋದೇನು..? ಸಿಎಎ,ಎನ್​ಆರ್​ಸಿ ಬಗ್ಗೆ ಪ್ರಜಾಕಾರಣಿಯ ಅಭಿಪ್ರಾಯ ಏನು..? ಪಾಲಿಟಿಕ್ಸ್​​ನ್ನು ಕರಿಯರ್ ಆಗಿ ತೆಗೆದುಕೊಳ್ಳಬೇಕಾದ್ರೆ ಏನು ಮಾಡಬೇಕು..? ದೇಶದಲ್ಲಿ ದೊಡ್ಡ ವಿಷಯಗಳಾದ್ರು ಸೈಲೆಂಟ್ ಇರೋದ್ಯಾಕೆ..? ಪ್ರಜಾಕೀಯದ ನಿಲುವು ತಿಳಿಸುತ್ತಿಲ್ಲ ಯಾಕೆ..? ಉಪ್ಪಿ ಪ್ರಕಾರ ಪ್ರಣಾಳಿಕೆ ಹೇಗಿರಬೇಕು..? http://masthmagaa.com ಗೆ ಉಪ್ಪಿ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟ ಸ್ಫೋಟಕ ವಿಚಾರಗಳೇನು..? ಸಂದರ್ಶನ ನೋಡಿ…

Contact Us for Advertisement

Leave a Reply