ಜೋ ಬೈಡೆನ್ ಸರ್ಜನ್ ಜನರಲ್ ಆಗಿ ಭಾರತೀಯನ ನೇಮಕ

masthmagaa.com:

ಕೊರೋನಾ ಮಹಾಮಾರಿ ಅಮೆರಿಕವನ್ನು ಬಿಟ್ಟೂ ಬಿಡದೇ ಕಾಡುತ್ತಿರುವ ಈ ಹೊತ್ತಲ್ಲಿ ಅಧ್ಯಕ್ಷ ಜೋ ಬೈಡನ್‌, ಡಾ. ವಿವೇಕ್ ಮೂರ್ತಿ ಅವರನ್ನ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಿಸಿದ್ದಾರೆ. 43 ವರ್ಷದ ಡಾ ಮೂರ್ತಿಯವರು ಈ ಹಿಂದೆ 2013ರಲ್ಲಿ ಬರಾಕ್ ಒಬಾಮಾ ಅವಧಿಯಲ್ಲೂ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ರು.

-masthmagaa.com

Contact Us for Advertisement

Leave a Reply