masthmagaa.com:

ರಾಜ್ಯದಲ್ಲಿ ಇವತ್ತು 3,693 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ 4,169.. ಇವತ್ತು 3,693.. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,115 ಆಗಿದೆ. ಇವತ್ತು ದಾಖಲೆಯ 115 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,147 ಆಗಿದೆ.

ರಾಜಧಾನಿ ಬೆಂಗಳೂರಲ್ಲಿ ಸೋಂಕು ಮತ್ತೆ ಸ್ಫೋಟವಾಗಿದ್ದು ಒಂದೇ ದಿನ 2,208 ಜನರಿಗೆ ಸೋಂಕು ತಗುಲಿದೆ. ಬೆಂಗಳೂರು ಒಂದರಲ್ಲೇ 75 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇವತ್ತು 1,028 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 20,757 ಆಗಿದೆ. 33,205 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 568 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 2,208

ಧಾರವಾಡ – 157

ಬಳ್ಳಾರಿ – 133

ವಿಜಯಪುರ – 118

ಬೆಳಗಾವಿ – 95

ಮೈಸೂರು – 93

ಕಲಬುರಗಿ – 89

ಉಡುಪಿ – 80

ಉತ್ತರ ಕನ್ನಡ – 75

ಬೀದರ್ – 69

ಗದಗ – 59

ಹಾವೇರಿ – 58

ಕೋಲಾರ – 51

ದಕ್ಷಿಣ ಕನ್ನಡ – 39

ತುಮಕೂರು – 36

ರಾಯಚೂರು – 33

ಬೆಂಗಳೂರು ಗ್ರಾಮಾಂತರ – 33

ದಾವಣಗೆರೆ – 31

ಚಿಕ್ಕಬಳ್ಳಾಪುರ – 31

ಕೊಪ್ಪಳ – 30

ಬಾಗಲಕೋಟೆ – 29

ಚಿಕ್ಕಮಗಳೂರು – 28

ಚಿತ್ರದುರ್ಗ – 24

ಮಂಡ್ಯ – 22

ಹಾಸನ – 21

ರಾಮನಗರ – 14

ಕೊಡಗು – 13

ಶಿವಮೊಗ್ಗ – 10

ಚಾಮರಾಜನಗರ – 10

ಯಾದಗಿರಿ – 4

 

ಇವತ್ತು ಮೃತಪಟ್ಟವರು:

ಬೆಂಗಳೂರು – 75

ಧಾರವಾಡ – 8

ಮೈಸೂರು – 7

ಬೆಳಗಾವಿ – 4

ಉಡುಪಿ – 3

ಬಳ್ಳಾರಿ – 3

ಮಂಡ್ಯ – 2

ಉತ್ತರ ಕನ್ನಡ – 2

ದಾವಣಗೆರೆ – 2

ದಕ್ಷಿಣ ಕನ್ನಡ – 1

ವಿಜಯಪುರ – 1

ಕೋಲಾರ – 1

ಗದಗ – 1

ರಾಯಚೂರು – 1

ಚಿಕ್ಕಬಳ್ಳಾಪುರ – 1

ತುಮಕೂರು – 1

ಬಾಗಲಕೋಟೆ – 1

ಕೊಡಗು – 1

-masthmagaa.com

Contact Us for Advertisement

Leave a Reply