masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 4,764 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,833 ಆಗಿದೆ. ಇವತ್ತು 55 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,519 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,050 ಜನರಿಗೆ ಸೋಂಕು ತಗುಲಿದ್ದು 15 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36,993ಕ್ಕೆ ಏರಿಕೆಯಾಗಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 735 ಆಗಿದೆ.

ರಾಜ್ಯದಲ್ಲಿ ಇವತ್ತು 1,780 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 27,239 ಆಗಿದೆ. 47,069 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 618 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,050

ಉಡುಪಿ – 281

ಬೆಳಗಾವಿ – 219

ಕಲಬುರಗಿ – 175

ದಕ್ಷಿಣ ಕನ್ನಡ – 162

ಧಾರವಾಡ – 158

ಮೈಸೂರು – 145

ಬೆಂಗಳೂರು ಗ್ರಾಮಾಂತರ – 139

ರಾಯಚೂರು – 135

ಬಳ್ಳಾರಿ – 134

ಚಿಕ್ಕಬಳ್ಳಾಪುರ – 110

ದಾವಣಗೆರೆ – 96

ಕೋಲಾರ – 88

ಚಿಕ್ಕಮಗಳೂರು – 82

ಬೀದರ್ – 77

ಹಾಸನ – 72

ಗದಗ – 71

ಬಾಗಲಕೋಟೆ – 70

ಉತರ ಕನ್ನಡ – 63

ಶಿವಮೊಗ್ಗ – 59

ವಿಜಯಪುರ – 52

ತುಮಕೂರು – 52

ಹಾವೇರಿ – 50

ರಾಮನಗರ – 45

ಯಾದಗಿರಿ – 43

ಚಿತ್ರದುರ್ಗ – 40

ಮಂಡ್ಯ – 37

ಚಾಮರಾಜನಗರ – 31

ಕೊಪ್ಪಳ – 21

ಕೊಡಗು – 7

 

ಇವತ್ತು ಮೃತಪಟ್ಟವರು:

ಬೆಂಗಳೂರು – 15

ಧಾರವಾಡ – 5

ಮೈಸೂರು – 5

ಹಾವೇರಿ – 4

ದಕ್ಷಿಣ ಕನ್ನಡ – 3

ಬೀದರ್ – 3

ಹಾಸನ – 3

ಉತ್ತರಕನ್ನಡ – 3

ರಾಯಚೂರು – 2

ಚಿಕ್ಕಬಳ್ಳಾರಪುರ – 2

ಚಿಕ್ಕಮಗಳೂರು – 2

ಬಾಗಲಕೋಟೆ – 2

ತುಮಕೂರು – 2

ಉಡುಪಿ – 1

ಕಲಬುರಗಿ – 1

ಕೋಲಾರ – 1

ಚಾಮರಾಜನಗರ – 1

-masthmagaa.com

Contact Us for Advertisement

Leave a Reply