masthmagaa.com:

ರಾಜ್ಯದಲ್ಲಿ ಇವತ್ತು 1,925 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,474 ಆಗಿದೆ. ಇವತ್ತು 38 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 373 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,235

ದಕ್ಷಿಣ ಕನ್ನಡ – 147

ಬಳ್ಳಾರಿ – 90

ವಿಜಯಪುರ – 51

ಕಲಬುರಗಿ – 49

ಉಡುಪಿ – 45

ಧಾರವಾಡ – 45

ಬೀದರ್ – 29

ಮೈಸೂರು – 25

ಕೊಪ್ಪಳ – 22

ಉತ್ತರ ಕನ್ನಡ – 21

ಚಾಮರಾಜನಗರ – 19

ಹಾವೇರಿ – 15

ಹಾಸನ – 14

ಚಿಕ್ಕಬಳ್ಳಾಪುರ – 13

ತುಮಕೂರು – 13

ಕೋಲಾರ – 13

ಬೆಳಗಾವಿ – 11

ದಾವಣಗೆರೆ – 11

ರಾಯಚೂರು – 10

ಮಂಡ್ಯ – 10

ಚಿಕ್ಕಮಗಳೂರು – 9

ಶಿವಮೊಗ್ಗ – 8

ಗದಗ – 7

ರಾಮನಗರ – 6

ಬಾಗಲಕೋಟೆ – 4

ಚಿತ್ರದುರ್ಗ – 3

ಯಾದಗಿರಿ – 0

ಬೆಂಗಳೂರು ಗ್ರಾಮಾಂತರ – 0

ಕೊಡಗು – 0

 

ಇವತ್ತು ಮೃತಪಟ್ಟವರು:

ಬೆಂಗಳೂರು – 16

ಬೀದರ್ – 9

ದಾವಣಗೆರೆ – 2

ಬೆಳಗಾವಿ – 2

ಕಲಬುರಗಿ – 2

ಚಿಕ್ಕಬಳ್ಳಾಪುರ – 1

ಹಾಸನ – 1

ಮೈಸೂರು – 1

ತುಮಕೂರು – 1

ದಕ್ಷಿಣ ಕನ್ನಡ – 1

ಧಾರವಾಡ – 1

ಬಳ್ಳಾರಿ – 1

 

ಇವತ್ತು 603 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,244ಕ್ಕೆ ಏರಿಕೆಯಾಗಿದೆ. 13,250 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 243 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply