masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 1,839 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21,549 ಆಗಿದೆ. ಇವತ್ತು ಬರೋಬ್ಬರಿ 42 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 335 ಸೋಂಕಿತರು ಮೃತಪಟ್ಟಂತಾಗಿದೆ.

ಇವತ್ತು 439 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,244ಕ್ಕೆ ಏರಿಕೆಯಾಗಿದೆ. 11,966 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 226 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 1,172

ದಕ್ಷಿಣ ಕನ್ನಡ – 75

ಬಳ್ಳಾರಿ – 73

ಬೀದರ್ – 51

ಧಾರವಾಡ – 45

ರಾಯಚೂರು – 41

ಮೈಸೂರು – 38

ಕಲಬುರಗಿ – 37

ವಿಜಯಪುರ – 37

ಮಂಡ್ಯ – 35

ಉತ್ತರ ಕನ್ನಡ – 35

ಶಿವಮೊಗ್ಗ – 31

ಹಾವೇರಿ – 28

ಬೆಳಗಾವಿ – 27

ಹಾಸನ – 25

ಉಡುಪಿ – 18

ಚಿಕ್ಕಬಳ್ಳಾಪುರ – 12

ತುಮಕೂರು – 12

ಬೆಂಗಳೂರು ಗ್ರಾಮಾಂತರ – 11

ಕೋಲಾರ – 11

ದಾವಣಗೆರೆ – 7

ಚಾಮರಾಜನಗರ – 5

ಗದಗ – 4

ಕೊಪ್ಪಳ – 3

ಚಿಕ್ಕಮಗಳೂರು – 3

ರಾಮನಗರ – 2

ಯಾದಗಿರಿ – 1

ಬಾಗಲಕೋಟೆ – 0

ಚಿತ್ರದುರ್ಗ – 0

ಕೊಡಗು – 0

ಇವತ್ತು ಮೃತಪಟ್ಟವರು:

ಬೆಂಗಳೂರು – 24

ಬೀದರ್ – 6

ದಕ್ಷಿಣ ಕನ್ನಡ – 4

ಕಲಬುರಗಿ – 3

ಧಾರವಾಡ – 3

ಹಾಸನ – 1

ಬೆಂಗಳೂರು ಗ್ರಾಮಾಂತರ – 1

-masthmagaa.com

Contact Us for Advertisement

Leave a Reply