ಜೂನ್ 26: ಚಿಕ್ಕಬಳ್ಳಾಪುರ ಬಿಟ್ಟು ಬೇರೆಲ್ಲಾ ಜಿಲ್ಲೆಗಳಲ್ಲೂ ಸೋಂಕು ದೃಢ

masthmagaa.com

ಕರ್ನಾಟಕದಲ್ಲಿ ಇವತ್ತು 445 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,005 ಆಗಿದೆ. ಇವತ್ತು ಈ ಸೋಂಕಿಗೆ ಸಂಬಂಧಪಟ್ಟಂತೆ 10 ರೋಗಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇದುವರೆಗೆ 6,916 ಮಂದಿ ಗುಣಮುಖರಾಗಿದ್ದಾರೆ. 3,905 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದಾರೆ. ಇದರಲ್ಲಿ 178 ಜನ ಗಂಭೀರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತಿನ ಪ್ರಕರಣಗಳು:

ಬೆಂಗಳೂರು ನಗರ – 144

ಬಳ್ಳಾರಿ – 47

ಕಲಬುರಗಿ – 42

ಕೊಪ್ಪಳ -36

ದಕ್ಷಿಣ ಕನ್ನಡ – 33

ಧಾರವಾಡ – 30

ರಾಯಚೂರು – 14

ಗದಗ – 12

ಚಾಮರಾಜನಗರ – 11

ಉಡುಪಿ – 9

ಯಾದಗಿರಿ – 7

ಮಂಡ್ಯ – 6

ಉತ್ತರ ಕನ್ನಡ – 6

ಬಾಗಲಕೋಟೆ – 6

ಶಿವಮೊಗ್ಗ – 6

ಕೋಲಾರ – 6

ಮೈಸೂರು – 5

ಚಿಕ್ಕಮಗಳೂರು – 4

ಕೊಡಗು – 4

ಹಾಸನ – 3

ಬೆಂಗಳೂರು ಗ್ರಾಮಾಂತರ – 3

ವಿಜಯಪುರ – 2

ತುಮಕೂರು – 2

ಹಾವೇರಿ – 2

ಬೀದರ್ – 1

ಬೆಳಗಾವಿ – 1

ದಾವಣಗೆರೆ – 1

ರಾಮನಗರ – 1

ಚಿತ್ರದುರ್ಗ – 1

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 3

ಕೋಲಾರ – 1

ಧಾರವಾಡ – 1

ಶಿವಮೊಗ್ಗ – 1

ಬಾಗಲಕೋಟೆ – 1

ಬೀದರ್ – 1

ಕಲಬುರಗಿ – 1

ಬಳ್ಳಾರಿ – 1

-masthmagaa.com

Contact Us for Advertisement

Leave a Reply