masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 94 ರೂಪಾಯಿ ಜಾಸ್ತಿಯಾಗಿ ₹48,273 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 90 ರುಪಾಯಿ ಜಾಸ್ತಿಯಾಗಿ ₹44,220 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 212 ರೂಪಾಯಿ ಜಾಸ್ತಿಯಾಗಿ ₹60,927 ಆಗಿದೆ.
-masthmagaa.com
Contact Us for Advertisement