masthmagaa.com:

ಇಡೀ ಪ್ರಪಂಚದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರ್ಭಟಿಸುತ್ತಿದೆ. ಬೆಂಗಳೂರು, ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಮೈಸೂರು, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಈ ಜಿಲ್ಲೆಗಳಲ್ಲಿ ಪ್ರತಿದಿನ ನೂರಾರು ಪ್ರಕರಣಗಳು ವರದಿಯಾಗ್ತಿವೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಈ ಜಿಲ್ಲೆಗಳಲ್ಲಿ ಗುಣಮುಖ ಪ್ರಮಾಣ ಕೂಡ ತುಂಬಾ ಕಡಿಮೆ ಇದೆ. ಗುಣಮುಖ ಪ್ರಮಾಣದಲ್ಲಿ ವಿಜಯಪುರ, ಯಾದಗಿರಿ ಮತ್ತು ಕೊಡಗು ಜಿಲ್ಲೆಗಳು ಮೊದಲ 3 ಸ್ಥಾನದಲ್ಲಿವೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಅತಿ ಕಡಿಮೆ ಗುಣಮುಖ ಪ್ರಮಾಣ ಹೊಂದಿದ್ದು ಕೊನೆಯ ಸ್ಥಾನದಲ್ಲಿವೆ.

ಜಿಲ್ಲಾವಾರು ಗುಣಮುಖ ಪ್ರಮಾಣ:

1. ವಿಜಯಪುರ – 76% (100 ಸೋಂಕಿತರಲ್ಲಿ 76 ಜನ ಗುಣಮುಖ)

2. ಯಾದಗಿರಿ – 75%

3. ಕೊಡಗು – 75%

4. ಬೀದರ್ – 69%

5. ಮಂಡ್ಯ – 64%

6. ಹಾವೇರಿ – 60%

7. ಉಡುಪಿ – 59%

8. ಕೊಪ್ಪಳ – 59%

9. ಉತ್ತರ ಕನ್ನಡ  – 58%

10. ದಾವಣಗೆರೆ  – 57%

11. ರಾಯಚೂರು – 56%

12. ಚಾಮರಾಜನಗರ  – 55%

13. ಬಾಗಲಕೋಟೆ  – 51%

14. ಚಿಕ್ಕಮಗಳೂರು – 50%

15. ಚಿಕ್ಕಬಳ್ಳಾಪುರ – 49%

16. ಕಲಬುರಗಿ  – 48%

17. ದಕ್ಷಿಣ ಕನ್ನಡ – 45%

18. ಹಾಸನ  – 45%

19. ಶಿವಮೊಗ್ಗ – 42%

20. ಬಳ್ಳಾರಿ – 39%

21. ರಾಮನಗರ – 39%

22. ಗದಗ  – 38%

23. ಧಾರವಾಡ – 37%

24. ತುಮಕೂರು  – 30%

25. ಮೈಸೂರು  – 29%

26. ಕೋಲಾರ  – 29%

27. ಚಿತ್ರದುರ್ಗ  – 28%

28. ಬೆಳಗಾವಿ  – 28%

29. ಬೆಂಗಳೂರು ನಗರ – 26%

30. ಬೆಂಗಳೂರು ಗ್ರಾಮಾಂತರ – 13%

-masthmagaa.com

Contact Us for Advertisement

Leave a Reply