BIG NEWS: ಹೈದ್ರಾಬಾದ್ ಪಾಲಿಕೆ ಫಲಿತಾಂಶ: ಓವೈಸಿ ಪಕ್ಷ ಹಿಂದಿಕ್ಕಿದ ಬಿಜೆಪಿ!

masthmagaa.com:

ಭಾರಿ ಕುತೂಹಲ ಕೆರಳಿಸಿರುವ ಹೈದ್ರಾಬಾದ್ ಮಹಾನಗರ ಪಾಲಿಕೆ (GHMC) ಚುನಾವಣೆ ಫಲಿತಾಂಶ ಇವತ್ತು ಅನೌನ್ಸ್ ಆಗಿದೆ. ಒಟ್ಟು 150 ವಾರ್ಡ್​ಗಳ ಪೈಕಿ ಇದುವರೆಗೆ 146 ವಾರ್ಡ್​ಗಳ ರಿಸಲ್ಟ್ ಅನೌನ್ಸ್ ಆಗಿದೆ. ಇದರಲ್ಲಿ ಆಡಳಿತ ಪಕ್ಷವಾದ TRS 56 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ರೆ, BJP – 46, AIMIM – 42 ಮತ್ತು ಕಾಂಗ್ರೆಸ್ – 2 ವಾರ್ಡ್​ಗಳಲ್ಲಿ ಜಯಭೇರಿ ಬಾರಿಸಿದೆ. ಉಳಿದ 4 ವಾರ್ಡ್​ಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

2016ರ ಚುನಾವಣಾ ಫಲಿತಾಂಶ:

TRS – 99

AIMIM – 44

BJP – 4

CONG – 2

-masthmagaa.com

Contact Us for Advertisement

Leave a Reply