ವಿಶ್ವಕ್ಕೇ ಕೊರೋನಾ ತಲೆಬಿಸಿ..ಪಾಕ್​ ಬಿಡ್ತಿಲ್ಲ ನೀಚ ಬುದ್ಧಿ..!

masthmagaa.com:

ಜಮ್ಮು ಕಾಶ್ಮೀರ: ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೋನಾ ವೈರಸ್ ಹೇಗೆ ನಿಯಂತ್ರಿಸೋದು ಅಂತ ತಲೆ ಕೆಡಿಸಿಕೊಂಡಿವೆ. ಆದ್ರೆ ಪಾಕಿಸ್ತಾನ ಮಾತ್ರ ತನ್ನ ನೀಚ ಬುದ್ಧಿ ಬಿಡ್ತಾನೇ ಇಲ್ಲ. ಜಮ್ಮು ಕಾಶ್ಮೀರದ ಪೂಂಛ್​ನಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಮಂಕೋಟ್​ ಸೆಕ್ಟರ್​ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಯೋಧರು ಕೂಡ ಪಾಕಿಗಳಿಗೆ ತಕ್ಕ ತಿರುಗೇಟು ನೀಡಿದ್ದಾರೆ.

masthmagaa.com:

Contact Us for Advertisement

Leave a Reply