masthmagaa.com:

ರಾಜ್ಯದಲ್ಲಿ ಇವತ್ತು 3,648 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 67,420 ಆಗಿದೆ. ಇವತ್ತು 72 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,403 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 1,452 ಜನರಿಗೆ ಸೋಂಕು ತಗುಲಿದ್ದು 31 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,229ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇವತ್ತು 730 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 23,795 ಆಗಿದೆ. 42,216 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 580 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 1,452

ಬಳ್ಳಾರಿ – 234

ಬೆಂಗಳೂರು ಗ್ರಾಮಾಂತರ – 208

ಧಾರವಾಡ – 200

ವಿಜಯಪುರ – 160

ಮೈಸೂರು – 149

ಕಲಬುರಗಿ – 124

ಉಡುಪಿ – 98

ದಕ್ಷಿಣ ಕನ್ನಡ – 89

ಉತರ ಕನ್ನಡ – 78

ದಾವಣಗೆರೆ – 73

ಹಾಸನ – 67

ಕೊಪ್ಪಳ – 62

ಬೆಳಗಾವಿ – 60

ಚಿಕ್ಕಬಳ್ಳಾಪುರ – 60

ರಾಮನಗರ – 56

ತುಮಕೂರು – 55

ಬಾಗಲಕೋಟೆ – 54

ಚಾಮರಾಜನಗರ – 49

ಯಾದಗಿರಿ – 43

ಚಿಕ್ಕಮಗಳೂರು – 43

ಮಂಡ್ಯ – 41

ಕೋಲಾರ – 41

ಹಾವೇರಿ – 36

ಗದಗ – 31

ಚಿತ್ರದುರ್ಗ – 29

ಬೀದರ್ – 26

ಶಿವಮೊಗ್ಗ – 19

ಕೊಡಗು – 8

ರಾಯಚೂರು – 3

 

ಇವತ್ತು ಮೃತಪಟ್ಟವರು:

ಬೆಂಗಳೂರು – 31

ದಕ್ಷಿಣ ಕನ್ನಡ – 7

ಧಾರವಾಡ – 6

ಮೈಸೂರು – 5

ಬೀದರ್ – 4

ಬಾಗಲಕೋಟೆ – 3

ಬಳ್ಳಾರಿ – 2

ಕಲಬುರಗಿ – 2

ಕೊಪ್ಪಳ – 2

ಚಿತ್ರದುರ್ಗ – 2

ಶಿವಮೊಗ್ಗ – 1

ಹಾವೇರಿ – 1

ಚಿಕ್ಕಮಗಳೂರು – 1

ತುಮಕೂರು – 1

ಹಾಸನ – 1

ದಾವಣಗೆರೆ – 1

ಉಡುಪಿ – 1

ವಿಜಯಪುರ – 1

-masthmagaa.com

Contact Us for Advertisement

Leave a Reply