masthmagaa.com:

ರಾಜ್ಯದಲ್ಲಿ ಇವತ್ತು 5,199 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96,141 ಆಗಿದೆ. ಇವತ್ತು 82 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,878 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 1,950 ಜನರಿಗೆ ಸೋಂಕು ತಗುಲಿದ್ದು 29 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 45,453ಕ್ಕೆ ಏರಿಕೆಯಾಗಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 891 ಆಗಿದೆ.

ರಾಜ್ಯದಲ್ಲಿ ಇವತ್ತು 2,088 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 35,838 ಆಗಿದೆ. 58,417 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 632 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 1,950

ಬಳ್ಳಾರಿ – 579

ಮೈಸೂರು – 230

ಬೆಂಗಳೂರು ಗ್ರಾಮಾಂತರ – 213

ದಕ್ಷಿಣ ಕನ್ನಡ – 199

ಉಡುಪಿ – 169

ಧಾರವಾಡ – 165

ಹಾಸನ – 164

ಬೆಳಗಾವಿ – 163

ಕಲಬುರಗಿ – 152

ವಿಜಯಪುರ – 132

ರಾಯಚೂರು – 131

ದಾವಣಗೆರೆ – 89

ಉತರ ಕನ್ನಡ – 85

ಚಿಕ್ಕಬಳ್ಳಾಪುರ – 81

ಬೀದರ್ – 77

ಮಂಡ್ಯ – 64

ಗದಗ – 61

ಚಿಕ್ಕಮಗಳೂರು – 61

ಯಾದಗಿರಿ – 56

ಚಿತ್ರದುರ್ಗ – 53

ಕೋಲಾರ – 49

ಹಾವೇರಿ – 47

ತುಮಕೂರು – 46

ಬಾಗಲಕೋಟೆ – 41

ಕೊಪ್ಪಳ – 40

ಶಿವಮೊಗ್ಗ – 39

ಚಾಮರಾಜನಗರ – 28

ಕೊಡಗು – 20

ರಾಮನಗರ – 15

 

ಇವತ್ತು ಮೃತಪಟ್ಟವರು:

ಬೆಂಗಳೂರು – 29

ದಕ್ಷಿಣ ಕನ್ನಡ – 7

ಧಾರವಾಡ – 6

ಬೆಳಗಾವಿ – 6

ಕಲಬುರಗಿ – 6

ಮೈಸೂರು – 5

ತುಮಕೂರು – 5

ಹಾಸನ – 3

ದಾವಣಗೆರೆ – 3

ಉತ್ತರ ಕನ್ನಡ – 2

ಚಿಕ್ಕಬಳ್ಳಾಪುರ – 2

ಗದಗ – 2

ಬಾಗಲಕೋಟೆ -2

ಶಿವಮೊಗ್ಗ – 1

ಚಿಕ್ಕಮಗಳೂರು – 1

ಮಂಡ್ಯ – 1

ವಿಜಯಪುರ – 1

-masthmagaa.com

Contact Us for Advertisement

Leave a Reply