masthmagaa.com:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,366 ಮಂದಿಗೆ ಸೋಂಕು ತಗುಲಿದ್ದು, 93 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,94,356 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 7,629 ಆಗಿದೆ. ಇದುವರೆಗೆ ಒಟ್ಟು 3,83,077 ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,03,631 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 805 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?
ಬೆಂಗಳೂರು ನಗರ- 34
ಮೈಸೂರು- 17
ದಕ್ಷಿಣ ಕನ್ನಡ- 9
ಬಳ್ಳಾರಿ- 7
ಧಾರವಾಡ- 6
ಬಾಗಲಕೋಟೆ- 4
ಬೆಳಗಾವಿ- 4
ಉಡುಪಿ- 4
ಉತ್ತರಕನ್ನಡ- 4
ಗದಗ- 2
ವಿಜಯಪುರ- 2
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..?
ಬೆಂಗಳೂರು ನಗರ- 3,799
ಬಳ್ಳಾರಿ- 677
ಮೈಸೂರು- 591
ತುಮಕೂರು- 381
ದಕ್ಷಿಣ ಕನ್ನಡ- 308
ಬೆಳಗಾವಿ- 295
ದಾವಣಗೆರೆ- 257
ಧಾರವಾಡ- 247
ಬಾಗಲಕೋಟೆ- 234
ರಾಯಚೂರು- 227
ಶಿವಮೊಗ್ಗ- 218
ಹಾಸನ- 206
ಹಾವೇರಿ- 188
ಕೊಪ್ಪಳ- 180
ಕಲಬುರಗಿ- 175
ಚಿತ್ರದುರ್ಗ- 152
ಉತ್ತರಕನ್ನಡ- 127
ಉಡುಪಿ- 120
ಕೋಲಾರ- 115
ಚಿಕ್ಕಮಗಳೂರು- 112
ಚಾಮರಾಜನಗರ- 108
ವಿಜಯಪುರ- 107
ಚಿಕ್ಕಬಳ್ಳಾಪುರ- 102
ಮಂಡ್ಯ- 86
ಬೀದರ್- 80
ಗದಗ- 69
ಬೆಂಗಳೂರು ಗ್ರಾಮಾಂತರ-66
ಯಾದಗಿರಿ- 50
ಕೊಡಗು- 47
ರಾಮನಗರ- 42
-masthmagaa.com
Contact Us for Advertisement