masthmagaa.com:

ಮುಂಬೈ ಷೇರುಪೇಟೆ ಮಂಗಳವಾರ ಏರಿಕೆ ಕಂಡಿದೆ. ಸಂವೇದಿ ಸೂಚ್ಯಂಕ 584 ಅಂಕ ಏರಿಕೆ ಕಂಡು 51,025ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 142 ಅಂಕ ಏರಿಕೆ ಕಂಡು 15,098 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 32 ಪೈಸೆ ಗಳಿಕೆ ಕಂಡು ₹72.93 ಆಗಿದೆ.

ಇನ್ನು ಚಿನ್ನ ಮತ್ತು ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 125 ರೂಪಾಯಿ ಜಾಸ್ತಿಯಾಗಿ ₹44,644 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 814 ರೂಪಾಯಿ ಜಾಸ್ತಿಯಾಗಿ ₹66,287 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply