masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,540 ಮಂದಿಗೆ ಸೋಂಕು ತಗುಲಿದ್ದು, 128 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,21,730ಕ್ಕೆ ಏರಿಕೆಯಾಗಿದ್ದು, 6808 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಒಟ್ಟು 3,15,543 ಮಂದಿ ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಇನ್ನೂ ಕೂಡ 99,470 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 776 ಮಂದಿ ಐಸಿಯುನಲ್ಲಿದ್ದಾರೆ.

ಇಂದು ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರು..?
ಬೆಂಗಳೂರು ನಗರ- 41

ಮೈಸೂರು- 13

ಬಳ್ಳಾರಿ- 8

ದಕ್ಷಿಣ ಕನ್ನಡ- 6

ಕೊಪ್ಪಳ- 6

ಶಿವಮೊಗ್ಗ- 6

ಬೆಳಗಾವಿ- 5

ತುಮಕೂರು- 5

ಹಾಸನ- 4

ಮಂಡ್ಯ- 3

ರಾಯಚೂರು- 3

ಬೆಂಗಳೂರು ಗ್ರಾಮಾಂತರ- 2

ಬಾಗಲಕೋಟೆ- 2

ಬೀದರ್- 2

ಚಿಕ್ಕಮಗಳೂರು- 2

ಚಿತ್ರದುರ್ಗ- 2

ದಾವಣಗೆರೆ- 2

ಗದಗ- 2

ಉತ್ತರ ಕನ್ನಡ- 2

ವಿಜಯಪುರ- 2

ಹಾವೇರಿ- 2

ಕಲಬುರಗಿ- 2

ಚಾರಾಜನಗರ- 1

ಧಾರವಾಡ- 1

ಕೊಡಗು- 1

ಕೋಲಾರ- 1

ರಾಮನಗರ- 1

ಉಡುಪಿ- 1

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..?

ಬೆಂಗಳೂರು ನಗರ- 3,419

ಬಳ್ಳಾರಿ- 559

ಶಿವಮೊಗ್ಗ- 555

ಮೈಸೂರು- 500

ಬೆಳಗಾವಿ- 390

ದಕ್ಷಿಣ ಕನ್ನಡ- 310

ಹಾಸನ- 270

ಉತ್ತರ ಕನ್ನಡ- 260

ಉಡುಪಿ- 258

ದಾವಣಗೆರೆ- 255

ತುಮಕೂರು- 242

ಕಲಬುರಗಿ- 241

ಧಾರವಾಡ- 226

ಮಂಡ್ಯ- 224

ಬಾಗಲಕೋಟೆ- 219

ರಾಯಚೂರು- 214

ಹಾವೇರಿ- 169

ಗದಗ- 155

ಕೊಪ್ಪಳ- 150

ಚಿಕ್ಕಬಳ್ಳಾಪುರ- 141

ರಾಮನಗರ- 109

ಕೋಲಾರ- 97

ಯಾದಗಿರಿ- 95

ಚಿತ್ರದುರ್ಗ- 94

ಬೆಂಗಳೂರು ಗ್ರಾಮಾಂತರ- 79

ಚಿಕ್ಕಮಗಳೂರು- 73

ಚಾಮರಾಜನಗರ- 60

ಕೊಡಗು- 60

ಬೀದರ್- 59

ವಿಜಯಪುರ- 57

-masthmagaa.com

Contact Us for Advertisement

Leave a Reply