masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,140 ಮಂದಿಗೆ ಸೋಂಕು ತಗುಲಿದ್ದು, 94 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,49,551ಕ್ಕೆ ಏರಿಕೆಯಾಗಿದ್ದು, 7,161 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಇಂದು 9,557 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,44,556 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 97,815 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 795 ಮಂದಿ ಐಸಿಯುನಲ್ಲಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..? 

ಬೆಂಗಳೂರು ನಗರ- 3552

ಮೈಸೂರು- 637

ದಕ್ಷಿಣ ಕನ್ನಡ- 401

ಬಳ್ಳಾರಿ- 366

ಹಾಸನ- 324

ತುಮಕೂರು- 304

ದಾವಣಗೆರೆ- 267

ಧಾರವಾಡ- 239

ಚಿತ್ರದುರ್ಗ- 227

ಕಲಬುರಗಿ- 222

ಹಾವೇರಿ- 213

ಬೆಂಗಳೂರು ಗ್ರಾಮಾಂತರ- 211

ಬೆಳಗಾವಿ- 201

ಮಂಡ್ಯ- 193

ಕೊಪ್ಪಳ- 183

ಬಾಗಲಕೋಟೆ- 175

ಉಡುಪಿ- 169

ಚಿಕ್ಕಮಗಳೂರು- 159

ಶಿವಮೊಗ್ಗ- 155

ಯಾದಗಿರಿ- 151

ರಾಯಚೂರು- 131

ಉತ್ತರಕನ್ನಡ- 130

ಬೀದರ್- 101

ಚಿಕ್ಕಬಳ್ಳಾಪುರ- 101

ರಾಮನಗರ- 81

ಚಾಮರಾಜನಗರ- 60

ವಿಜಯಪುರ- 58

ಕೋಲಾರ- 53

ಗದಗ- 49

ಕೊಡಗು- 27

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..? 

ಬೆಂಗಳೂರು ನಗರ- 21

ಮೈಸೂರು- 14

ಧಾರವಾಡ- 9

ಬಳ್ಳಾರಿ- 8

ದಕ್ಷಿಣ ಕನ್ನಡ- 5

ಶಿವಮೊಗ್ಗ- 5

ಚಿತ್ರದುರ್ಗ- 4

ಕೊಪ್ಪಳ- 4

ಕಲಬುರಗಿ- 3

ಬೆಳಗಾವಿ- 2

ಬೆಂಗಳೂರು ಗ್ರಾಮಾಂತರ- 2

ಚಾಮರಾಜನಗರ- 2

ಕೋಲಾರ- 2

ರಾಯಚೂರು- 2

ಉಡುಪಿ- 2

ಉತ್ತರಕನ್ನಡ- 2

ಚಿಕ್ಕಮಗಳೂರು- 1

ದಾವಣಗೆರೆ- 1

ಗದಗ- 1

ಹಾಸನ- 1

ಹಾವೇರಿ- 1

ತುಮಕೂರು- 1

ವಿಜಯಪುರ- 1

-masthmagaa.com

Contact Us for Advertisement

Leave a Reply