masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 9,894 ಮಂದಿಗೆ ಸೋಂಕು ತಗುಲಿದ್ದು, 104 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಸೋಂಕು ಪೀಡಿತರ ಒಟ್ಟು ಸಂಖ್ಯೆ 4,59,445ಕ್ಕೆ ಏರಿಕೆಯಾಗಿದ್ದು, 7,265 ಸೋಂಕಿತರು ಸಾವನ್ನಪ್ಪಿದಂತಾಗಿದೆ. ಇಂದು 8,402 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,52,958 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಹೋದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 99,203 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 807 ಮಂದಿ ಐಸಿಯುನಲ್ಲಿದ್ದಾರೆ.

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..? 
ಬೆಂಗಳೂರು ನಗರ- 45

ಮೈಸೂರು- 15

ಬಳ್ಳಾರಿ- 8

ಧಾರವಾಡ- 7

ಶಿವಮೊಗ್ಗ- 5

ಹಾಸನ- 4

ದಕ್ಷಿಣ ಕನ್ನಡ- 3

ಕೊಪ್ಪಳ- 3

ತುಮಕೂರು- 3

ಗದಗ- 2

ಕೋಲಾರ- 2

ರಾಯಚೂರು- 2

ಚಿಕ್ಕಬಳ್ಳಾಪುರ- 1

ದಾವಣಗೆರೆ- 1

ಹಾವೇರಿ- 1

ಉತ್ತರಕನ್ನಡ- 1

ವಿಜಯಪುರ- 1

ಇಂದು ಯಾವ ಜಿಲ್ಲೆಯಲ್ಲಿ ಎಂದು ಮಂದಿಗೆ ಸೋಂಕು..? 
ಬೆಂಗಳೂರು ನಗರ- 3479

ಮೈಸೂರು- 665

ಬಳ್ಳಾರಿ- 661

ಹಾಸನ- 426

ದಕ್ಷಿಣ ಕನ್ನಡ- 404

ಬೆಳಗಾವಿ- 318

ಶಿವಮೊಗ್ಗ- 299

ತುಮಕೂರು- 294

ಕೊಪ್ಪಳ- 259

ಮಂಡ್ಯ- 246

ಯಾದಗಿರಿ- 235

ಚಿತ್ರದುರ್ಗ- 232

ಬೆಂಗಳೂರು ಗ್ರಾಮಾಂತರ- 216

ಕಲಬುರಗಿ- 214

ಧಾರವಾಡ- 199

ಗದಗ- 198

ಹಾವೇರಿ- 191

ರಾಯಚೂರು- 190

ಚಿಕ್ಕಮಗಳೂರು- 171

ಬಾಗಲಕೋಟೆ- 165

ದಾವಣಗೆರೆ- 144

ಉತ್ತರಕನ್ನಡ- 141

ಉಡುಪಿ- 126

ಚಿಕ್ಕಬಳ್ಳಾಪುರ- 85

ಬೀದರ್- 82

ಚಾಮರಾಜನಗರ- 80

ಕೋಲಾರ- 73

ರಾಮನಗರ- 38

ಕೊಡಗು- 33

ವಿಜಯಪುರ- 30

masthmagaa.com:

Contact Us for Advertisement

Leave a Reply