masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,626 ಮಂದಿಗೆ ಸೋಂಕು ತಗುಲಿದ್ದು, ದಾಖಲೆಯ 179 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,02,982 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 7,808 ಆಗಿದೆ. ಕಳೆದ 24 ಗಂಟೆಯಲ್ಲಿ 10,949 ಮಂದಿ ಗುಣಮುಖರಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 3,94,026 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,01,129 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 814 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?

ಬೆಂಗಳೂರು ನಗರ- 37

ಬಳ್ಳಾರಿ- 25

ಶಿವಮೊಗ್ಗ- 18

ಮೈಸೂರು- 17

ದಕ್ಷಿಣ ಕನ್ನಡ- 11

ಧಾರವಾಡ- 9

ಬೆಳಗಾವಿ- 8

ಕೊಪ್ಪಳ – 8

ಬೆಂಗಳೂರು ಗ್ರಾಮಾಂತರ- 7

ಹಾವೇರಿ- 6

ಕಲಬುರಗಿ- 6

ಉಡುಪಿ- 5

ಬಾಗಲಕೋಟೆ- 3

ಚಿಕ್ಕಮಗಳೂರು- 3

ಕೊಡಗು- 3

ತುಮಕೂರು- 3

ಉತ್ತರಕನ್ನಡ- 3

ಗದಗ- 2

ಮಂಡ್ಯ- 2

ಹಾಸನ- 1

ರಾಯಚೂರು- 1

ವಿಜಯಪುರ- 1

 

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..? 

ಬೆಂಗಳೂರು ನಗರ- 3,623

ಮೈಸೂರು- 600

ಉಡುಪಿ- 493

ದಕ್ಷಿಣ ಕನ್ನಡ- 456

ಬಳ್ಳಾರಿ- 296

ಶಿವಮೊಗ್ಗ- 257

ಬೆಳಗಾವಿ- 221

ತುಮಕೂರು- 208

ಬಾಗಲಕೋಟೆ- 206

ಉತ್ತರಕನ್ನಡ- 181

ಕಲಬುರಗಿ- 179

ಕೊಪ್ಪಳ- 176

ಹಾಸನ- 173

ದಾವಣಗೆರೆ- 146

ಯಾದಗಿರಿ- 143

ಚಿತ್ರದುರ್ಗ- 141

ಧಾರವಾಡ- 135

ಹಾವೇರಿ- 116

ರಾಯಚೂರು- 116

ಬೆಂಗಳೂರು ಗ್ರಾಮಾಂತರ- 112

ಚಿಕ್ಕಮಗಳೂರು- 109

ವಿಜಯಪುರ- 86

ರಾಮನಗರ- 70

ಮಂಡ್ಯ- 69

ಚಾಮರಾಜನಗರ- 67

ಚಿಕ್ಕಬಳ್ಳಾಪುರ- 63

ಕೋಲಾರ- 63

ಬೀದರ್- 46

ಕೊಡಗು- 44

ಗದಗ- 31

-masthmagaa.com

Contact Us for Advertisement

Leave a Reply