masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,364 ಮಂದಿಗೆ ಸೋಂಕು ತಗುಲಿದ್ದು, 114 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,11,346 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 7,922 ಆಗಿದೆ. ಕಳೆದ 24 ಗಂಟೆಯಲ್ಲಿ 10,815 ಮಂದಿ ಗುಣಮುಖರಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 4,04,841 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,564 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 822 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..? 

ಬೆಂಗಳೂರು ನಗರ – 33

ಮೈಸೂರು- 12

ಬಳ್ಳಾರಿ- 7

ಚಾಮರಾಜನಗರ- 7

ಕೊಪ್ಪಳ- 7

ಬೆಳಗಾವಿ- 6

ಉತ್ತರಕನ್ನಡ- 6

ದಕ್ಷಿಣ ಕನ್ನಡ- 5

ಧಾರವಾಡ- 5

ಹಾಸನ- 5

ತುಮಕೂರು- 4

ದಾವಣಗೆರೆ- 3

ಕಲಬುರಗಿ- 3

ಹಾವೇರಿ- 2

ಮಂಡ್ಯ- 2

ವಿಜಯಪುರ- 2

ಬಾಗಲಕೋಟೆ- 1

ಚಿಕ್ಕಮಗಳೂರು- 1

ರಾಯಚೂರು- 1

ಶಿವಮೊಗ್ಗ- 1

ಉಡುಪಿ- 1

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..?

ಬೆಂಗಳೂರು ನಗರ- 3733

ಮೈಸೂರು- 626

ದಕ್ಷಿಣ ಕನ್ನಡ- 432

ಗದಗ- 391

ಬಳ್ಳಾರಿ- 300

ಧಾರವಾಡ- 264

ಉಡುಪಿ- 215

ಬೆಂಗಳೂರು ಗ್ರಾಮಾಂತರ- 189

ಚಿಕ್ಕಮಗಳೂರು- 165

ದಾವಣಗೆರೆ- 163

ತುಮಕೂರು- 159

ರಾಯಚೂರು- 156

ಬಾಗಲಕೋಟೆ- 152

ಉತ್ತರಕನ್ನಡ- 129

ಯಾದಗಿರಿ- 127

ಕಲಬುರಗಿ- 110

ಹಾವೇರಿ- 107

ಶಿವಮೊಗ್ಗ- 106

ಬೆಳಗಾವಿ- 100

ಕೊಪ್ಪಳ- 96

ಮಂಡ್ಯ- 94

ಕೋಲಾರ- 91

ಚಿಕ್ಕಬಳ್ಳಾಪುರ- 89

ವಿಜಯಪುರ- 87

ಚಿತ್ರದುರ್ಗ- 84

ಚಾಮರಾಜನಗರ- 72

ರಾಮನಗರ- 47

ಕೊಡಗು- 38

ಬೀದರ್- 23

ಹಾಸನ- 19

-masthmagaa.com

Contact Us for Advertisement

Leave a Reply