masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7,339 ಮಂದಿಗೆ ಸೋಂಕು ತಗುಲಿದ್ದು, 122 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,26,876 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,145ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 9,925 ಮಂದಿ ಗುಣಮುಖರಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 4,23,377 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 95,335 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 809 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..?

ಬೆಂಗಳೂರು ನಗರ- 32

ಮೈಸೂರು- 15

ಬಳ್ಳಾರಿ- 9

ದಕ್ಷಿಣ ಕನ್ನಡ- 8

ಧಾರವಾಡ- 7

ಶಿವಮೊಗ್ಗ- 7

ಚಾಮರಾಜನಗರ- 4

ಗದಗ- 4

ಹಾಸನ- 4

ಉಡುಪಿ- 4

ಬೆಳಗಾವಿ- 3

ಚಿಕ್ಕಮಗಳೂರು- 3

ದಾವಣಗೆರೆ- 3

ಹಾವೇರಿ- 3

ತುಮಕೂರು- 3

ಬಾಗಲಕೋಟೆ- 2

ಚಿಕ್ಕಬಳ್ಳಾಪುರ- 2

ಮಂಡ್ಯ- 2

ರಾಯಚೂರು- 2

ವಿಜಯಪುರ- 2

ಬೆಂಗಳೂರು ಗ್ರಾಮಾಂತರ- 1

ಕಲಬುರಗಿ- 1

ಕೊಪ್ಪಳ- 1

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ..? 

ಬೆಂಗಳೂರು ನಗರ- 2,886

ಮೈಸೂರು- 524

ಶಿವಮೊಗ್ಗ- 348

ಚಿತ್ರದುರ್ಗ- 326

ತುಮಕೂರು- 300

ಹಾಸನ- 268

ದಕ್ಷಿಣ ಕನ್ನಡ- 233

ಉಡುಪಿ- 231

ಬಳ್ಳಾರಿ- 196

ಉತ್ತರಕನ್ನಡ- 184

ಬೆಳಗಾವಿ- 171

ದಾವಣಗೆರೆ- 162

ಕೊಪ್ಪಳ- 155

ಕಲಬುರಗಿ- 151

ಧಾರವಾಡ- 130

ಬಾಗಲಕೋಟೆ- 123

ಬೆಂಗಳೂರು ಗ್ರಾಮಾಂತರ- 114

ಚಿಕ್ಕಬಳ್ಳಾಪುರ- 110

ಹಾವೇರಿ- 103

ಮಂಡ್ಯ- 102

ವಿಜಯಪುರ- 102

ಗದಗ- 81

ಚಿಕ್ಕಮಗಳೂರು- 68

ರಾಯಚೂರು- 60

ಚಾಮರಾಜನಗರ -57

ಕೋಲಾರ- 53

ಯಾದಗಿರಿ- 44

ರಾಮನಗರ- 27

ಬೀದರ್- 17

ಕೊಡಗು- 13

-masthmagaa.com

Contact Us for Advertisement

Leave a Reply