masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,892 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 59 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,82,458 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,641 ಆಗಿದೆ. ಕಳೆದ 24 ಗಂಟೆಯಲ್ಲಿ 7,509 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,69,750 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,04,048 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 822 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2722

ಉಡುಪಿ – 332

ಹಾಸನ – 320

ಕಲಬುರಗಿ – 273

ಮೈಸೂರು – 240

ಚಿಕ್ಕಮಗಳೂರು – 219

ದಕ್ಷಿಣ ಕನ್ನಡ – 217

ಮಂಡ್ಯ – 209

ಬಾಗಲಕೋಟೆ – 191

ತುಮಕೂರು – 187

ಶಿವಮೊಗ್ಗ – 181

ಚಿತ್ರದುರ್ಗ – 176

ಉತ್ತರಕನ್ನಡ – 176

ಬಳ್ಳಾರಿ – 164

ಧಾರವಾಡ – 145

ವಿಜಯಪುರ – 117

ಬೆಂಗಳೂರು ಗ್ರಾಮಾಂತರ – 110

ದಾವಣಗೆರೆ – 107

ಚಿಕ್ಕಬಳ್ಳಾಪುರ – 106

ಕೋಲಾರ – 90

ಹಾವೇರಿ – 83

ಯಾದಗಿರಿ -82

ಬೆಳಗಾವಿ – 78

ರಾಮನಗರ – 75

ಚಾಮರಾಜನಗರ – 64

ಗದಗ – 61

ರಾಯಚೂರು – 52

ಬೀದರ್ – 45

ಕೊಪ್ಪಳ – 45

ಕೊಡಗು – 25

ಇವತ್ತು ಮೃತಪಟ್ಟವರು:

ಬೆಂಗಳೂರು – 9

ದಕ್ಷಿಣ ಕನ್ನಡ – 7

ಶಿವಮೊಗ್ಗ – 6

ಬಳ್ಳಾರಿ – 6

ಬೆಳಗಾವಿ – 4

ಹಾಸನ – 4

ಹಾವೇರಿ – 4

ತುಮಕೂರು – 4

ಕಲಬುರಗಿ – 2

ಮೈಸೂರು – 2

ಉತ್ತರ ಕನ್ನಡ – 2

ಚಾಮರಾಜನಗರ – 1

ಚಿಕ್ಕಬಳ್ಳಾಪುರ – 1

ಚಿಕ್ಕಮಗಳೂರು – 1

ದಾವಣಗೆರೆ – 1

ಧಾರವಾಡ – 1

ಕೊಡಗು – 1

ರಾಯಚೂರು – 1

ವಿಜಯಪುರ – 1

ಯಾದಗಿರಿ – 1

-masthmagaa.com

Contact Us for Advertisement

Leave a Reply