ರಾಜ್ಯದ ಮತ್ತಿಬ್ಬರಲ್ಲಿ ಸೋಂಕು..! ಒಟ್ಟು ಸಂಖ್ಯೆ 146ಕ್ಕೆ ಏರಿಕೆ..!

masthmagaa.com:

ಬೆಂಗಳೂರು: ರಾಜ್ಯದ ಮತ್ತಿಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. 68 ವರ್ಷದ ವೃದ್ಧ ಮತ್ತು ಅವರ ಪತ್ನಿ 62 ವರ್ಷದ ವೃದ್ಧೆಯಲ್ಲಿ ಪತ್ತೆಯಾಗಿದೆ ಅಂತ ಆರೋಗ್ಯ ಸಚಿವಾಲಯ ತಿಳಿಸಿದೆ. ಇವರಿಬ್ಬರೂ ಬೆಂಗಳೂರಿನ ಮಡಿವಾಳ ಮೂಲದವರಾಗಿದ್ದು, ಮಾರ್ಚ್​ 22ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದರು ಅಂತ ತಿಳಿದು ಬಂದಿದೆ. ಸದ್ಯ ಇವರಿಬ್ಬರನ್ನೂ ಬೆಂಗಳೂರಿನ ಆಕಾಶ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

-masthmagaa.com

Contact Us for Advertisement

Leave a Reply