masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 10,070 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 130 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,11,837 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,994 ಆಗಿದೆ.

ಕಳೆದ 24 ಗಂಟೆಯಲ್ಲಿ 7,144 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,92,412 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,10,412 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 811 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು: 

ಬೆಂಗಳೂರು ನಗರ- 4,853

ದಕ್ಷಿಣ ಕನ್ನಡ- 493

ಬಳ್ಳಾರಿ- 486

ಹಾಸನ- 383

ಬಾಗಲಕೋಟೆ- 336

ಉಡುಪಿ- 275

ತುಮಕೂರು- 274

ಮಂಡ್ಯ- 266

ವಿಜಯಪುರ- 257

ಕಲಬುರಗಿ- 219

ಚಿಕ್ಕಮಗಳೂರು- 184

ಬೆಂಗಳೂರು ಗ್ರಾಮಾಂತರ- 169

ಯಾದಗಿರಿ- 159

ಹಾವೇರಿ- 155

ಧಾರವಾಡ- 153

ದಾವಣಗೆರೆ- 148

ಗದಗ- 146

ಶಿವಮೊಗ್ಗ- 138

ಚಾಮರಾಜನಗರ- 116

ಬೆಳಗಾವಿ- 115

ಕೊಪ್ಪಳ- 103

ಮೈಸೂರು- 101

ಉತ್ತರ ಕನ್ನಡ- 87

ಚಿತ್ರದುರ್ಗ- 82

ರಾಯಚೂರು- 79

ರಾಮನಗರ- 74

ಬೀದರ್- 64

ಕೊಡಗು- 58

ಕೋಲಾರ- 53

ಚಿಕ್ಕಬಳ್ಳಾಪುರ- 44

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ- 41

ಮೈಸೂರು- 25

ದಕ್ಷಿಣ ಕನ್ನಡ- 11

ತುಮಕೂರು- 8

ಕೋಲಾರ- 5

ಕೊಪ್ಪಳ- 5

ಧಾರವಾಡ- 5

ಶಿವಮೊಗ್ಗ- 4

ಕೊಡಗು- 4

ಹಾಸನ- 3

ಉಡುಪಿ- 3

ಬಳ್ಳಾರಿ- 2

ಬೀದರ್- 2

ಮಂಡ್ಯ- 2

ಯಾದಗಿರಿ- 2

ಬೆಂಗಳೂರು ಗ್ರಾಮಾಂತರ- 1

ಬಾಗಲಕೋಟೆ- 1

ಚಾಮರಾಜನಗರ- 1

ಚಿಕ್ಕಬಳ್ಳಾಪುರ- 1

ಹಾವೇರಿ- 1

ರಾಯಚೂರು- 1

ರಾಮನಗರ- 1

ವಿಜಯಪುರ- 1

-masthmagaa.com

Contact Us for Advertisement

Leave a Reply